ಬುರ್ಜ್ ಕಲೀಫಾದಲ್ಲಿ ಕಿಂಗ್‌ ಖಾನ್: ಬಾಲಿವುಡ್ ಬಾದ್‌ ಶಾಗೆ ದುಬೈನಲ್ಲಿ ಗೌರವ

First Published 3, Nov 2020, 9:36 AM

ಬುರ್ಜ್ ಕಲೀಫಾದಲ್ಲಿ ಕಿಂಗ್‌ ಖಾನ್ | ಅತ್ಯಂತ ಎತ್ತರದ ಟವರ್‌ನಲ್ಲಿ ಶಾರೂಖ್ ಖಾನ್ ಬಿಂಬ

ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಖಾನ್‌ 55ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬಾಲಿವುಡ್ ಬಾದ್‌ ಶಾಗೆ ದುಬೈನ ಬುರ್ಜ್ ಖಲೀಫಾ ಗೌರವಿಸಿದ್ದು ಹೀಗೆ

ದುಬೈನ ಐಕಾನಿಕ್ ಬುರ್ಜ್ ಕಲೀಫಾ ಹೊರಭಾಗದ ವಾಲ್‌ನಲ್ಲಿ ನಟನ ಫೋಟೋ ಮತ್ತು ಜನ್ಮದಿನದ ಶುಭಾಶಯಗಳನ್ನು ತಿಳಿಸಿ ಗೌರವಿಸಿದೆ.

ನಟ ಶಾರೂಖ್ ಬುರ್ಜ್ ಕಲೀಫಾದ ಮುಂದೆ ನಿಂತಿರುವ ಫೊಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಜಗತ್ತಿನ ಅತ್ಯಂತ ಎತ್ತರದ ಮತ್ತು ದೊಡ್ಡ ವಾಲ್‌ನಲ್ಲಿ ನನ್ನನ್ನು ನೋಡಲು ಖುಷಿಯಾಗುತ್ತಿದೆ ಎಂದು ನಟ ಟ್ವೀಟ್ ಮಾಡಿದ್ದಾರೆ.

ನನ್ನ ಮಕ್ಕಳಿಗೆ ಇದು ಖುಷಿಯಾಗಬಹುದು, ನನಗಿದು ಇಷ್ಟವಾಯ್ತು ಎಂದಿದ್ದಾರೆ.

ನಟನ ಮುಖವನ್ನು ಕ್ಲೋಸ್‌ಅಪ್‌ನಲ್ಲಿ ತೋರಿಸಿದ ಟವರ್‌ನಲ್ಲಿ ಹ್ಯಾಪಿ ಬರ್ತ್‌ಡೇ ಎಂದೂ ಬರೆಯಲಾಗಿತ್ತು.

ಶಾರೂಖ್ ಖಾನ್ ಪುತ್ರಿ ಸುಹಾನಾ ಖಾನ್ ಕೂಡಾ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ನಿರ್ದೇಶಕ ಕರಣ್ ಜೋಹರ್ ಕೂಡಾ ವಿಡಿಯೋ, ಪೋಟೋಗಳನ್ನು ಶೇರ್ ಮಾಡಿದ್ದಾರೆ.