ನಿಹಾರಿಕಾ- ಚೈತನ್ಯ ಮದುವೆ ಫೋಟೋ; ಹೇಗಿತ್ತು 'ಮೆಗಾ' ಸಂಭ್ರಮ?

First Published Dec 10, 2020, 1:39 PM IST

ನಟ ಹಾಗೂ ನಿರ್ಮಾಪಕ ನಾಗಬಾಬು ಪುತ್ರಿ ನಿಹಾರಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಉದಯ್‌ಪುರದ ಅರಮನೆಯಲ್ಲಿ ನಡೆದ ಮದುವೆ ಸಂಭ್ರಮ ಹೇಗಿತ್ತು...

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಹಾರಿಕಾ ಹಾಗೂ ಚೈತನ್ಯ.

ಬುಧವಾರ ರಾತ್ರಿ ಉದಯ್‌ಪುರದ ಅರಮನೆಯಲ್ಲಿ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮ ನಡೆಯಿತು.

ಗೋಲ್ಡ್‌ ಸೀರೆಯಲ್ಲಿ ನಿಹಾರಿಕಾ ಹಾಗೂ ಪರ್ಪಲ್‌ ಶೇರ್ವಾನಿಯಲ್ಲಿ ಚೈತನ್ಯ ಮಿಂಚಿದ್ದಾರೆ.

ಈ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ ನಿಹಾರಿಕಾ. 'ಮೆಗಾ ಕಸಿನ್ಸ್‌' ಹಾಗೂ 'ಅಲ್ಲು ಗ್ಯಾಂಗ್' ಎಂಬ ಟ್ಯಾಗ್‌ ನೀಡಿ ಶೇರ್ ಫೋಟೋಗಳನ್ನು ಶೇರ್ ಮಾಡಲಾಗಿದೆ.

ನಿಹಾರಿಕಾ ಮದುವೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಸುದ್ದಿ ಮಾಡುತ್ತಿದೆ. ಸಂಗೀತ ಕಾರ್ಯಕ್ರಮ ಫೋಟೋಗಳು ರಿವೀಲ್ ಆಗಿವೆ. ಆದರೆ ಪೋಸ್ಟ್ ಪಾರ್ಟಿ ಫೋಟೋಗಳೂ ಎಲ್ಲಿಯೂ ಶೇರ್ ಆಗಿಲ್ಲ.

ಟಾಲಿವುಡ್‌ನ ಇಡೀ ತಾರಾ ಬಳಗವೇ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿತ್ತು.

ಹಸೆಮಣೆ ಏರುವ ಮುನ್ನ ನಡೆದ ಶಾಸ್ತ್ರಕ್ಕೆ ನಿಹಾರಿಕಾ ಕೆಂಪು ಹಾಗೂ ಹಸಿರು ಕಾಂಬಿನೇಷನ್ ಸೀರೆ ಧರಿಸಿದ್ದರು.

ಉದಯ್‌ಪುರದಲ್ಲಿ ನಡೆದ ಮೆಹೆಂದಿ ಕಾರ್ಯಕ್ರಮಕ್ಕೆ ನಿಹಾರಿಕಾ ಹಾಗೂ ಚೈತನ್ಯ ಹ್ಯಾಂಡ್‌ ವರ್ಕ್‌ ಇರುವ ಬ್ರೈಟ್‌ ಕಲರ್‌ ಉಡುಪು ಧರಿಸಿದ್ದರು.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?