20 ಮಿಲಿಯನ್ ಫಾಲೋವರ್ಸ್ ಸಿಕ್ಕಿದ್ದಕ್ಕೆ ಒಂಟೆ ಏರಿ ಕೂತ ನಟಿ, ನೋರಾ ಖುಷ್

First Published Nov 28, 2020, 3:25 PM IST

ಬಾಲಿವುಡ್‌ನ ಬಳುಕುವ ಬಳ್ಳಿ ನೋರಾ ಫತೇಹಿ ಫುಲ್ ಖುಷಿಯಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫಾಲೋವರ್ಸ್ ಸಂಖ್ಯೆ 20 ಮಿಲಿಯನ್ ತಲುಪಿದ್ದೇ ತಡ ಒಂಟೆ ಏರಿ ಕೂತು ಸಂಭ್ರಮಿಸಿದ್ದಾರೆ. ಇಲ್ನೋಡಿ ಫೋಟೋಸ್

ಬಾಲಿವುಡ್‌ನ ಬಳುಕುವ ಬಳ್ಳಿ ನೋರಾ ಫತೇಹಿ ಅವರ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 20 ಮಿಲಿಯನ್ ತಲುಪಿದೆ.

ಇದರ ಸಲುವಾಗಿ ಆತ್ಮೀಯರೊಡನೆ ಈ ಖುಷಿಯನ್ನು ಸಂಭ್ರಮಿಸಿದ್ದಾರೆ ನಟಿ.

ಪಟಾಕಿಗಳ ಮೂಲಕ ಬಾನಲ್ಲಿ 20 ಮಿಲಿಯನ್ ಎಂದು ಬರೆದು ಸಂಭ್ರಮಿಸಿದ್ರು ನೋರಾ

ಬಿಳಿ ಬಣ್ಣದ ಸುಂದರವಾದ ಕೇಕ್ ಕೂಡಾ ಕತ್ತರಿಸಿ ಸಿಹಿ ತಿಂದು ಸಂಭ್ರಮಿಸಿದ್ದಾರೆ

ಫ್ರೆಂಡ್ಸ್ ಜೊತೆ ಮರುಭೂಮಿಗೆ ಬಂದ ನೋರಾ 20 ಮಿಲಿಯನ್ ಗೋಲ್ಡನ್ & ಸಿಲ್ವರ್ ಬಲೂನ್ ಹಿಡಿದು ಸಂಭ್ರಮಿಸಿದ್ದಾರೆ

ಮರುಭೂಮಿಯಲ್ಲಿ ವೈಟ್ ಡ್ರೆಸ್‌ನಲ್ಲಿ ಮಿಂಚಿದ ನೋರಾ ಪಕ್ಕದಲ್ಲೇ ಒಂದು ಒಂಟೇನೂ ಇತ್ತು

ನನ್ನನ್ನು ಸಪೋರ್ಟ್ ಮಾಡಿದ ಇನ್‌ಸ್ಟಾ ಫ್ಯಾಮಿಲಿಗೆ ಥ್ಯಾಂಕ್ಸ್ ಎಂದಿರೋ ನಟಿ ಸೆಲೆಬ್ರೇಷನ್ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ಮರುಭೂಮಿಯಲ್ಲಿ ಜಿಪ್ಸಿ ಓಡಿಸ್ಕೊಂಡು ಬಂದು ಖುಷಿ ಸೆಲೆಬ್ರೇಟ್ ಮಾಡಿದ್ದಾರೆ ನಟಿ.

ಅದೇ ಖುಷಿಯಲ್ಲಿ ಒಂಡೆ ಮೇಲೆ ಹತ್ತಿ ಕುಳಿತು ಬಲೂನ್ ಮೇಲಕ್ಕೆತ್ತಿ ಹ್ಯಾಪಿ ಮೂಡ್ ಫೋಟೋ ಶೇರ್ ಮಾಡ್ಕೊಂಡಿದ್ದಾರೆ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?