ನೆಪೊಟಿಸಂ ಇರೋದು ನಿಜ ಎಂದ ತೆಲುಗು ಬೆಡಗಿ ನಿಧಿ ಅಗರ್ವಾಲ್..!
ಕಳೆದ ಕೆಲವು ತಿಂಗಳಲ್ಲಿ ಬಾಲಿವುಡ್ ನೆಪೊಟಿಸಂ ಚರ್ಚೆಯಾಗುತ್ತಲೇ ಇದೆ. ಈ ಬಗ್ಗೆ ಸೌತ್ ನಟಿಯೊಬ್ಬರು ಮಾತನಾಡಿದ್ದಾರೆ

ನೆಪೊಟಿಸಂ ಇರೋದು ನಿಜ ಎಂದಿದ್ದಾರೆ ನಟಿ ನಿಧಿ ಅಗರ್ವಾಲ್.

ಬಾಲಿವುಡ್‌ನಲ್ಲಿ ಒಳಗಿನವರು, ಹೊರಗಿನವರೆಂಬ ಬೇಧವಿದೆ ಎಂದು ನಟಿ ಹೇಳಿದ್ದಾರೆ.

ಆದರೆ ನಾನು ನೆಪೊಟಿಸಂ ಸಂತ್ರಸ್ತೆ ಎಂದು ಹೇಳಲು ಇಷ್ಟಪಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಬಾಲಿವುಡ್ ನೆಪೊಟಿಸಂ ನನ್ನ ಕೆರಿಯರ್ ಮೇಲೆ ಪ್ರಭಾವ ಬೀರಲು ನಾನು ಬಿಡಲ್ಲ ಅಂತಾರೆ ನಟಿ.

ನನ್ನ ತಂದೆ ಉದ್ಯಮಿ. ನಾನು ನಟಿಯಾಗಬೇಕೆಂದುಕೊಂಡೆ. ನಾನು ತಂದೆಯ ಕಂಪನಿ ನಡೆಸುತ್ತಿದ್ದರೆ ಸಿಇಒ ಆಗುತ್ತಿದ್ದೆ. ಅದು ನನಗೆ ಇದಕ್ಕಿಂತ ಸುಲಭವಿತ್ತು ಎಂದಿದ್ದಾರೆ.

ಹಾಗೆಯೇ ಸ್ಟಾರ್ ಕಿಡ್‌ಗಳಿಗೂ ಅವರದೇ ಆದ ಲಾಭಗಳಿವೆ. ಅವರಿಗೆ ಒಳ್ಳೆಯ ಸಲಹೆಗಳು ಸಿಗುತ್ತವೆ. ನಮಗೆ ದಾರಿ ತೋರಿಸಲು ಯಾರಾದರೂ ಬೇಕು. ಇಲ್ಲವಾದರೆ ತಪ್ಪು ನಿರ್ಧಾರ ತೆಗೆದುಕೊಂಡು ಏನೋ ಆಗುತ್ತದೆ ಎಂದಿದ್ದಾರೆ.

ಹಾಗೆಂದು ನಾನು ಸ್ಟಾರ್ ಆಗಲು ಸಾಧ್ಯವಿಲ್ಲ ಎಂದಲ್ಲ. ನನಗೆ ಟೈಂ ಬೇಕು. ಆದರೆ ನಾನು ನನ್ನನ್ನು ಸಾಬೀತುಪಡಿಸಬಲ್ಲೆ ಎಂದಿದ್ದಾರೆ.

ನಾನು ನನ್ನ ದಾರಿಯಲ್ಲಿದ್ದೇನೆ. ನಾನು ಸ್ಟಾರ್ ಕಿಡ್ ಆಗಿದ್ದಿದ್ದರೆ ಸ್ವಲ್ಪ ಸುಲಭವಿತ್ತು, ಅಲ್ಲದೆ ಇರೋದ್ರಿಂದ ಇರದು ಭಾರೀ ಕಷ್ಟ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.

ನೀವು ನಿಜಕ್ಕೂ ಶ್ರಮ ಜೀವಿ, ಜನರಿಂದ ಪ್ರೀತಿಸಲ್ಪಡುವುದಿದ್ದರೆ ಅದು ಆಗುತ್ತದೆ.. ನಮ್ಮೆಲ್ಲರ ಹಾದಿ ಭಿನ್ನ ಎಂದಿದ್ದಾರೆ.

ನಾನು ಐಶ್ವರ್ಯಾ ರೈ, ಪ್ರಿಯಾಂಕ ಕಡೆ ನೋಡುತ್ತೇನೆ. ಅವರೂ ಹೊರಗಿನವೇ, ಮತ್ತು ಸಕ್ಸಸ್‌ಫುಲ್ ಎಂದಿದ್ದಾರೆ.

ನನಗೆ ಹಿಂದಿ ಮತ್ತು ಸೌತ್ ಸಿನಿಮಾಗಳಲ್ಲಿಯೂ ಆಫರ್ ಬರುತ್ತಿದೆ. ನಾನಿಗಷ್ಟೇ ಆರಂಭಿಸಿದ್ದೇನೆ. ನನ್ನನ್ನು ನಾನು ಸಂತ್ರಸ್ತಗಳೆಂದು ಎಂದೂ ಭಾವಿಸುವುದಿಲ್ಲ ಎಂದಿದ್ದಾರೆ.

ನಿಧಿ ಅಗರ್ವಾಲ್ 2017ರಲ್ಲಿ ಮುನ್ನ ಮೈಕೆಲ್ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು.

ನಂತರ ತಮಿಳು, ತೆಲುಗು ಸಿನಿಮಾಗಳನ್ನು ಮಾಡಿದ್ದಾರೆ.

ತೆಲುಗು, ಮತ್ತು ತಮಿಳು ಸಿನಿಮಾ ಎರಡು ರಿಲೀಸ್‌ಗೆ ರೆಡಿಯಾಗಿವೆ