ಭಾವಿ ಅತ್ತೆ ನೀತು ಸಿಂಗ್‌ ಜೊತೆ ಆಲಿಯಾ ಭಟ್‌ ಫೋಟೋ ವೈರಲ್‌!

First Published Jan 16, 2021, 4:58 PM IST

ಬಾಲಿವುಡ್‌ನ ನಟಿ ಆಲಿಯಾ ಭಟ್‌ ಹಾಗೂ ರಣಬೀರ್‌ ಕಪೂರ್‌ ಮದುವೆಯಾಗಲು ನಿರ್ಧಾರ ಮಾಡಿರುವ ಸುದ್ದಿ ಎಲ್ಲರಿಗೂ ತಿಳಿದೇ ಇದೆ. ಈ ನಡುವೆ ಆಲಿಯಾ ಭಟ್‌ ತನ್ನ ಭಾವಿ ಅತ್ತೆ ನೀತು ಸಿಂಗ್  ಜೊತೆ ಹಳೆಯ ಬಂಗಲೆ ಕೃಷ್ಣರಾಜದಲ್ಲಿ ನಡೆಯುತ್ತಿರುವ ನಿರ್ಮಾಣ ಕಾರ್ಯಗಳನ್ನು ಪರಿಶೀಲಿಸಲು ಭೇಟಿ ನೀಡಿದ್ದರು. ಇಬ್ಬರೂ ಈ ಮನೆಯಲ್ಲಿ ಸ್ವಲ್ಪ ಸಮಯ ಕಳೆದು ಮತ್ತು ಇಲ್ಲಿ ನಡೆಯುತ್ತಿರುವ ಕೆಲಸವನ್ನು ಪರಿಶೀಲಿಸಿದರು. ಭಾವಿ ಅತ್ತೆ ಸೊಸೆಯ ಪೋಟೋ ವೈರಲ್‌ ಆಗಿದೆ.