ರಣಬೀರ್‌ ಬ್ರೇಕಪ್‌ಗೆ ಹುಡುಗಿಯರೇ ಕಾರಣ ಎಂದು ಬ್ಲೇಮ್‌ ಮಾಡಿದ ತಾಯಿ!

First Published Apr 14, 2021, 11:11 AM IST

ರಣಬೀರ್‌ ಕಪೂರ್‌ ಬಾಲಿವುಡ್‌ನ ಹ್ಯಾಂಡ್ಸ್‌ಮ್‌ ಹಂಕ್‌ ಅನ್ನುವುದರ ಬಗ್ಗೆ ಡೌಟೇ ಇಲ್ಲ. ರಣಬೀರ್‌ ಸಿನಿಮಾಕ್ಕೆ ಎಂಟ್ರಿ ಕೊಟ್ಟಾಗಿನಿಂದಲೂ ಇವರ ಫಿಲ್ಮ್‌ಗಿಂತ ಹೆಚ್ಚು ರಿಲೆಷನ್‌ಶಿಪ್ಸ್‌ ಸದ್ದು ಮಾಡಿವೆ. ಅವಂತಿಕಾ ಮಲಿಕ್‌ನಿಂದ ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಮತ್ತು ಈಗ ಆಲಿಯಾ ಭಟ್ ಅವರ ಅನೇಕ ಮಹಿಳೆಯರನ್ನು ಇವರ ಜೀವನದಲ್ಲಿ ನೋಡಿದ್ದೇವೆ. ನಟನ ತಾಯಿ ಮಗನ ಸಂಬಂಧಗಳ ಬಗ್ಗೆ ಇಂಟರ್‌ವ್ಯೂವ್‌ ಒಂದರಲ್ಲಿ ಮಾತಾನಾಡಿದ್ದರು. ನೀತು ಸಿಂಗ್‌ ಪರೋಕ್ಷವಾಗಿ ಬ್ರೇಕಪ್‌ಗಳಿಗೆ ಹುಡುಗಿಯರೇ ಕಾರಣ ಎಂದು ಬ್ಲೇಮ್‌ ಮಾಡಿದ್ದಾರೆ. ಇಲ್ಲಿದೆ ವಿವರ.