ಡ್ರಗ್ಸ್ ಘಾಟು: ದೀಪಿಕಾ ಮ್ಯಾನೇಜರ್ ಮನೆಯಲ್ಲಿ ಸಿಕ್ತು ಗಾಂಜಾ ಎಣ್ಣೆ

First Published 28, Oct 2020, 4:28 PM

ವರ್ಸೋವಾದಲ್ಲಿ ಕರಿಷ್ಮಾ ಮನೆಗೆ ಎನ್‌ಸಿಬಿ ದಾಳಿ ನಡೆಸಿದ್ದು, ಈ ಸಂದರ್ಭ ಗಂಜಾ ಸೀಝ್ ಮಾಡಲಾಗಿದೆ.

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರಿಷ್ಮಾ ಮನೆಯಲ್ಲಿ ಚರಸ್ ಹಗೂ ಗಾಂಜಾ ತೈಲ ಸಿಕ್ಕಿದೆ.

ಭಾರತದಲ್ಲಿ ಬ್ಯಾನ್ ಆಗಿರುವ ಕೆನ್ನಾಬೀಸ್ ಆಯಿಲ್ 2 ಬಾಟಲ್ ಮತ್ತು ಚರಸ್ ಸಿಕ್ಕಿದೆ.

1.7 ಗ್ರಾಂ ಚರಸ್, 2 ಬಾಟಲ್ ಕೆನ್ನಾಬೀಸ್ ಆಯಿಲ್ ವಶಪಡಿಸಲಾಗಿದೆ.

ಬಾಲಿವುಡ್ ಡ್ರಗ್ಸ್ ನೆಟ್‌ವರ್ಕ್‌ನ ಪೆಡ್ಲರ್ ಒಬ್ಬನ ವಿಚಾರನೆ ಸಂದರ್ಭ ಕರಿಷ್ಮಾ ಹೆಸರು ಕೇಳಿ ಬಂದಿತ್ತು ಎಂದು ಎನ್‌ಸಿಬಿ ತಿಳಿಸಿದೆ.

ಈ ಮಾಹಿತಿಯ ಮೇರೆಗೆ ರೈಡ್ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆ ದಾಳಿಯ ನಂತರ ಕರಿಷ್ಮಾ ಪ್ರಕಾಶ್ ಅವರನ್ನು ಎನ್‌ಸಿಬಿ ವಿಚಾರಣೆಗೆ ಕರೆಸಿದೆ. ಆದರೆ ಸೆಲೆಬ್ರಿಟಿ ಮ್ಯಾನೇಜರ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.

ಸದ್ಯ ಈ ಘಟನೆಯಲ್ಲಿ ದೀಪಿಕಾ ಪಡುಕೋಣೆಯನ್ನು ಲಿಂಕ್ ಮಾಡಿಲ್ಲ, ಕರಿಷ್ಮಾ ವಿಚಾರಣೆಯಾಗೋ ತನಕ ಯಾವುದನ್ನೂ ದೃಢವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ಅಧಿಕಾರಿಗಳು.