ಅಂದುಕೊಂಡಂಗಿಲ್ಲ ರಶ್ಮಿಕಾ ಮಂದಣ್ಣ!.. ಈ 'ಮಹಾನಟಿ'ಯ ಮತ್ತೊಂದು ನಿಜ ಮುಖ ಬಯಲು!
ಅದಕ್ಕೆ ಕಾರಣಗಳು ಹಾಗೂ ಅದರಿಂದ ಆಗಿರುವ ಪರಿಣಾಮಗಳು ಸ್ವತಃ ಅವರಿಗೆ ಮಾತ್ರ ಗೊತ್ತಿರುತ್ತವೆ. ಅದನ್ನು ನಾವು ಅರ್ಥ ಮಾಡಿಕೊಳ್ಳದೇ ಅವರನ್ನು ದೂಷಿಸುವುದಾಗಲೀ ಅಥವಾ ಅವರ ಜೊತೆ ಹಾರ್ಡ್ ಅಗಿ ನಡೆದುಕೊಳ್ಳುವುದಾಗಲೀ ಮಾಡಕೂಡದು.. ಇದೇನು ಸ್ಟೋರಿ ನೋಡಿ..

ಅಂದುಕೊಂಡಂಗಿಲ್ಲ ರಶ್ಮಿಕಾ ಮಂದಣ್ಣ!
ನಟಿ ರಶ್ಮಿಕಾ ಮಂದಣ್ಣ ಮಾತನ್ನಾಡಿರುವ ಸಂದರ್ಶನದ ತುಣುಕೊಂದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಅದನ್ನು ನೋಡಿದಾಗ 'ರಶ್ಮಿಕಾ ಬಹಳಷ್ಟು ಜನರು ಅಂದುಕೊಂಡಂತಿಲ್ಲ, ಅವರ ನಿಜವಾದ ವ್ಯಕ್ತಿತ್ವ ಬೇರೆಯೇ ಅಗಿದೆ ಎಂಬುದು ಅರಿವಿಗೆ ಬರುತ್ತದೆ. ಹಾಗಿದ್ರೆ ಅದರಲ್ಲಿ ಅವರೇನು ಹೇಳದ್ದಾರೆ? ನೋಡಿ..
ಅಂದುಕೊಂಡಂಗಿಲ್ಲ ರಶ್ಮಿಕಾ ಮಂದಣ್ಣ!
'ನಮ್ಮ ಬಳಿ ಯಾರಾದರೂ ಚೆನ್ನಾಗಿ ಮಾತನ್ನಾಡಿದರೆ ಅಥವಾ ಬೇರೆಯವರ ಜೊತೆ ಚೆನ್ನಾಗಿದ್ದರೆ ಅವರು ಆ ಚೆನ್ನಾಗಿರುವ ವ್ಯಕ್ತಿಯನ್ನು ನಂಬುವುದಿಲ್ಲ. ಬದಲಿಗೆ ಅವರನ್ನು ಸಂಶಯದ ದೃಷ್ಟಿಯಿಂದ ನೋಡುತ್ತಾರೆ.
ಅಂದುಕೊಂಡಂಗಿಲ್ಲ ರಶ್ಮಿಕಾ ಮಂದಣ್ಣ!
ಬಹುಶಃ ನಮ್ಮಿಂದ ಏನಾದರೂ ಸಹಾಯ ನಿರೀಕ್ಷಿಸುತ್ತಿರಬಹುದು ಅಥವಾ ಅವರಿಗೆ ನಮ್ಮಿಂದ ಏನೋ ಕೆಲಸ ಆಗಬೇಕಿದೆ, ಹಾಗೆ ಹೀಗೆ ಅಂತ ಯೋಚನೆ ಮಾಡುತ್ತಾರೆ. ನಾವು ಹುಶಾರಾಗಿ ಇರಬೇಕು, ಅವರ ಬಲೆಗೆ ಬೀಳಬಾರದು ಎಂದೆಲ್ಲಾ ಕೆಲವರು ಅಂದುಕೊಳ್ಳುತ್ತಾರೆ.
ಅಂದುಕೊಂಡಂಗಿಲ್ಲ ರಶ್ಮಿಕಾ ಮಂದಣ್ಣ!
ಅವರು ತುಂಬಾ ಜೆನ್ಯೂನ್ ಇದ್ದಾಗಲೂ ಅಥವಾ ಅವರು ನಿಜವಾಗಿಯೂ ಒಳ್ಳೆಯ ಮನಸ್ಸಿನಿಂದ ಬೇರೆಯವರ ಜೊತೆ ನಡೆದುಕೊಂಡರೂ ಬಹಳಷ್ಟು ಜನರು ಹಾಗೇ ಅಂದುಕೊಳ್ಳುತ್ತಾರೆ. ಜಗತ್ತಿನಲ್ಲಿ ಇಂಥವರ ಸಂಖ್ಯೆಯೇ ಹೆಚ್ಚು.
ಅಂದುಕೊಂಡಂಗಿಲ್ಲ ರಶ್ಮಿಕಾ ಮಂದಣ್ಣ!
ಆದರೆ ನಾನು ಯಾವತ್ತೂ ಹಾಗೆ ಯೋಚಿಸುವುದಿಲ್ಲ. ನನಗೆ ನಾನು ಯಾವತ್ತೂ ನನ್ನ ಮುಖದಲ್ಲಿ ಎಂದು ಮಾಸದ ಮುಗುಳ್ನಗುವನ್ನು ಸೂಸುತ್ತಿರುತ್ತೇನೆ. ಕಾರಣ, ನನ್ನಿಂದ ಯಾರೂ ನಗುವನ್ನು ಕಳೆದುಕೊಳ್ಳಬಾರದು ಎನ್ನುವ ಉದ್ದೇಶದಿಂದ.
ಅಂದುಕೊಂಡಂಗಿಲ್ಲ ರಶ್ಮಿಕಾ ಮಂದಣ್ಣ!
ನನಗೆ ಗೊತ್ತು, ಪ್ರತಿಯೊಬ್ಬರಿಗೂ ಅವರದೇ ಆದ ಸಾವಿರಾರು ಸಮಸ್ಯೆಗಳಿವೆ. ಜೊತೆಗೆ ನಾನೂ ಅವರಿಗೆ ಇನ್ನೊಂದು ಸಮಸ್ಯೆ ಆಗಬಾರದು, ನನ್ನಿಂದ ಅವರ ನಗು ಹೊರಟುಹೋಗಬಾರದು ಎನ್ನುವ ಕಾರಣಕ್ಕೆ ನಾನು ಯಾವಾಗಲೂ ಹೊರಗಡೆ ಮುಖದಲ್ಲಿ ಮುಗುಳ್ನಗು ಪ್ರದರ್ಶಿಸುತ್ತಲೇ ಇರುತ್ತೇನೆ..' ಎಂದಿದ್ದಾರೆ ರಶ್ಮಿಕಾ ಮಂದಣ್ಣ.
ಅಂದುಕೊಂಡಂಗಿಲ್ಲ ರಶ್ಮಿಕಾ ಮಂದಣ್ಣ!
ನಟಿ ರಶ್ಮಿಕಾ ಮಂದಣ್ಣ ಅವರ ಈ ಮುಖ, ಈ ಮೆಚ್ಯೂರಿಟಿ ಜಗತ್ತಿಗೆ ಗೊತ್ತಿಲ್ಲ. ಅವರ ಸಿನಿಮಾಗಳು, ಅವರ ಮಾತುಕತೆ, ಅವರ ಲವ್, ಎಂಗೇಜ್‌ಮೆಂಟ್, ಬ್ರೇಕಪ್ ಅಪ್, ಮತ್ತೊಂದು ಲವ್, ಮತ್ತೊಂದು ಎಂಗೇಜ್‌ಮೆಂಟ್ ಸೂಪರ್ ಸ್ಟಾರ್ ಪಟ್ಟ ಇಷ್ಟೇ ಜಗತ್ತಿಗೆ ಗೊತ್ತು.
ಅಂದುಕೊಂಡಂಗಿಲ್ಲ ರಶ್ಮಿಕಾ ಮಂದಣ್ಣ!
ನಮಗೆ ಗೊತ್ತಿರೊದು ಸ್ವಲ್ಪ, ಗೊತ್ತಿಲ್ಲದಿರೋದು ಬಹಳಷ್ಟು ಎಂಬ ಜ್ಞಾನ ಪ್ರತಿಯೊಬ್ಬರಿಗೂ ಅಗತ್ಯ ಅಲ್ಲವೇ? ಸೂಕ ಬದುಕಿಗೆ, ಸುತ್ತಲಿನ ಪ್ರಪಂಚಕ್ಕೆ ಹುರಬೇಕಾದ ಈ ಜ್ಞಾನ ನಟಿ ರಶ್ಮಿಕಾಗೆ ಇದೆ ಎನ್ನಬಹುದಲ್ಲ!
ಅಂದುಕೊಂಡಂಗಿಲ್ಲ ರಶ್ಮಿಕಾ ಮಂದಣ್ಣ!
ಹೌದು, ಜಗತ್ತಿನಲ್ಲಿ ಜನರಿಗೆ ಸಾವಿರಾರು ಸಮಸ್ಯೆಗಳಿರುತ್ತವೆ. ಜೊತೆಗೆ ನಾವೂ ಅವರಿಗೆ ಮತ್ತೊಂದು ಸಮಸ್ಯೆ ಆಗಬಾರದು ಎಂಬ ಥಿಂಕಿಂಗ್ ತುಂಬಾ ಒಳ್ಳೆಯದು ಅಲ್ಲವೇ? ರಶ್ಮಿಕಾ ಅವರಂತೆ ತುಂಬಾ ಜನರು ಯೋಚಿಸುವುದಿಲ್ಲ. ಅವರವರ ವೈಯಕ್ತಿಕ ಜೀವನದಲ್ಲಿ ಏನೋ ಘಟನೆಗಳು ಜರುಗಿರುತ್ತವೆ.
ಅಂದುಕೊಂಡಂಗಿಲ್ಲ ರಶ್ಮಿಕಾ ಮಂದಣ್ಣ!
ಅದಕ್ಕೆ ಕಾರಣಗಳು ಹಾಗೂ ಅದರಿಂದ ಆಗಿರುವ ಪರಿಣಾಮಗಳು ಸ್ವತಃ ಅವರಿಗೆ ಮಾತ್ರ ಗೊತ್ತಿರುತ್ತವೆ. ಅದನ್ನು ನಾವು ಅರ್ಥ ಮಾಡಿಕೊಳ್ಳದೇ ಅವರನ್ನು ದೂಷಿಸುವುದಾಗಲೀ ಅಥವಾ ಅವರ ಜೊತೆ ಹಾರ್ಡ್ ಅಗಿ ನಡೆದುಕೊಳ್ಳುವುದಾಗಲೀ ಮಾಡಕೂಡದು, ಕಾರಣ, ಈಗಾಗಲೆ ಅವರಿಗೆ ಇರುವ ಸಮಸ್ಯೆ ಜೊತೆ ನಾವು ಇನ್ನೊಂದು ಸಮಸ್ಯೆ ಆಗಬಾರದು.
ಈ ಬಗ್ಗೆ ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮಾಡಿ ತಿಳಿಸಿ.