- Home
- Entertainment
- Cine World
- ನಾಗಾರ್ಜುನ್‌ಗೆ ರಾತ್ರಿ ನಿದ್ದೆ ಬರದಿದ್ರೆ ಏನು ಮಾಡ್ತಾರೆ ಗೊತ್ತಾ? ಇಲ್ಲಿದೆ ಮಾಸ್ ಸ್ಲೀಪಿಂಗ್ ಸೀಕ್ರೆಟ್!
ನಾಗಾರ್ಜುನ್‌ಗೆ ರಾತ್ರಿ ನಿದ್ದೆ ಬರದಿದ್ರೆ ಏನು ಮಾಡ್ತಾರೆ ಗೊತ್ತಾ? ಇಲ್ಲಿದೆ ಮಾಸ್ ಸ್ಲೀಪಿಂಗ್ ಸೀಕ್ರೆಟ್!
ಟಾಲಿವುಡ್ ಮನ್ಮಥ ಕಿಂಗ್ ನಾಗಾರ್ಜುನಗೆ ನೈಟ್ ನಿದ್ರೆ ಬರಬೇಕಂದ್ರೆ ಏನ್ ಮಾಡ್ತಾರೆ ಗೊತ್ತಾ? ಮಲಗೋಕೆ ಮುಂಚೆ ನಾಗ್ ಏನ್ ತಿಂತಾರೆ ಅಂತ ತಿಳ್ಕೊಂಡ್ರೆ ಶಾಕ್ ಆಗ್ತೀರಾ. ಇಷ್ಟಕ್ಕೂ ಮನ್ಮಥನ ಸ್ಲೀಪಿಂಗ್ ಸೀಕ್ರೆಟ್ ಏನು.?

ಅಕ್ಕಿನೇನಿ ನಾಗೇಶ್ವರ ರಾವ್ ಅವರ ವಾರಸತ್ವ ತಗೊಂಡು.. ಟಾಲಿವುಡ್‌ಗೆ ಎಂಟ್ರಿ ಕೊಟ್ಟ ನಾಗಾರ್ಜುನ.. ಹೀರೋ ಆಗಿ ಸ್ಟಾರ್ ಡಮ್ ತಗೊಂಡ್ರು.
ನಾಗೇಶ್ವರ ರಾವ್ ಅವರಂತೆ ಪುತ್ರ ನಾಗಾರ್ಜುನ ಮಾಡಿದ ಸಾಧನೆ ಒಂದೆರಡಲ್ಲ, ಚಿತ್ರರಂಗದಲ್ಲಿ. ಸ್ಟಾರ್ ಆಗಿ ಬೆಳೆದಿದ್ದೇ ಒಂದು ರೋಚಕ ಅವರ ಸ್ಟಾರ್ ಡಮ್ ಇಂದಿಗೂ ಉಳಿಸಿಕೊಂಡಿದ್ದಾರೆ.
ಫಿಲ್ಮ್ ಇಂಡಸ್ಟ್ರಿಯಲ್ಲಿ ನಾಗಾರ್ಜುನ ಫ್ಯಾಮಿಲಿ ಎಲ್ಲಾ ವಿಭಾಗದಲ್ಲೂ ಇದ್ದಾರೆ. ಅನ್ನಪೂರ್ಣ ಸ್ಟುಡಿಯೋಸ್ ಮೂಲಕ 24 ಕ್ರಾಫ್ಟ್ಸ್ ಇಲ್ಲಿ ವರ್ಕ್ ಆಗುತ್ತೆ.
ಕಿಂಗ್ ನಾಗಾರ್ಜುನಗೆ ಸಂಬಂಧಪಟ್ಟ ಕೆಲವು ವಿಷಯಗಳು ವೈರಲ್ ಆಗ್ತಿವೆ. ಮುಖ್ಯವಾಗಿ 65 ವರ್ಷ ಆದ್ರೂ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣ್ತಾರೆ. ಏನ್ ತಿಂತಾರೆ ಅನ್ನೋದು ಎಲ್ಲರಿಗೂ ಡೌಟ್ ಇರಬಹುದು.
ನಾಗಾರ್ಜುನ ನೈಟ್ ಮಿಸ್ ಮಾಡ್ದೇ ಪಕ್ಕಾ ಐಸ್ ಕ್ರೀಂ ತಿಂತಾರಂತೆ! ಹೌದು. ಐಸ್‌ಕ್ರೀಂ ತಿನ್ನದೆ ಅವರು ಮಲಗೋದಿಲ್ಲ ಅಂತೆ. ಈ ವಿಷಯನ ಅವರೇ ಸ್ವತಃ ಹೇಳಿದ್ದಾರೆ.
ಹಿಂದೆ ಹೀರೋ ಶರ್ವಾನಂದ್ ಅಖಿಲ್ ಜೊತೆಗೆ ಅಮಲನ ಇಂಟರ್‌ವ್ಯೂ ಮಾಡಿದ್ರು. ಈ ಇಂಟರ್‌ವ್ಯೂನಲ್ಲಿ ಫೆವರೆಟ್ ಫುಡ್ ಬಗ್ಗೆ ನಾಗಾರ್ಜುನ್ ಬಹಿರಂಗ ಪಡಿಸಿದ್ರು. ಸ್ಟಾರ್ ನಟನಿಗೆ ಐಸ್ ಕ್ರೀಂ ಇಲ್ಲದೆ ಮಲಗೋಲ್ಲ ಅನ್ನೋದೇ ತಮಾಷೆ ಅನಿಸುತ್ತಅ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.