ರವಿ ವರ್ಮಾ ಪೇಂಟಿಂಗ್ ರೀ ಕ್ರಿಯೇಟ್ ಆಯ್ತು ದಕ್ಷಿಣ ಸುಂದರಿಯರ ಮೂಲಕ!
ರಾಜ ರವಿವರ್ಮ ಅವರ 19ನೇ ಶತಮಾನದ ಚಿತ್ತಾರವನ್ನು ಫೋಟೋ ಮೂಲಕ ಕ್ಯಾಲೆಂಡರ್ ರೂಪಕ್ಕೆ ತಂದಿದ್ದಾರೆ ಹೆಸರಾಂತ ಫ್ಯಾಷನ್ ಫೋಟೋಗ್ರಾಫರ್ ಜಿ.ವೆಂಕಟ ರಾಮ್. ರವಿವರ್ಮನ ಅದ್ಭುತ ಮಹಿಳಾ ಪೇಟಿಂಗ್‌ನಂತೆ ಕಾಲಿವುಡ್ ನಟಿಯರನ್ನು ಅಲಂಕರಿಸಿ, ಇವರು ಫೋಟೋ ಶೂಟ್ ಮಾಡಿದ್ದಾರೆ. ನಟಿ ಸುಹಾಸಿನಿ ಅವರ 'ನಾಮ್' ಚಾರಿಟೇಬಲ್ ಟ್ರಸ್ಟ್ ಮಾಡಿಸಿರುವ ಫೋಟೋ ಶೂಟ್ ಹೇಗಿದೆ ನೋಡಿ...
ಸೇಬು ಹಿಡಿದು ನಿಂತಿರುವ ಮಹಿಳೆ - ಸಮಂತಾ ಅಕ್ಕಿನಿ
ಬೆಳದಿಂಗಳ ಬೆಳಕಲ್ಲಿ ರಾಧಾ - ಶೃತಿ ಹಾಸನ್
ಹೈ ಮೈಂಡೆಂಡ್ ಮಹಿಳೆ (ಸಿರಿವಂತೆ) - ಐಶ್ವರ್ಯಾ ರಾಜೇಶ್
ಪತಿಯ ನಿರೀಕ್ಷೆಯಲ್ಲಿ ಮಗುವಿನ ತಾಯಿ - ಶೋಭನಾ
ಹಂಸದ ಜೊತೆಗಿರುವ ದಮಯಂತಿ - ರಮ್ಯಾ ಕೃಷ್ಣ
ಕುರುಪಂ ಊರಿನ ರಾಣಿ - ಶೃತಿ ಹಾಸನ್
ಕಾದಂಬರಿ - ಪ್ರಿಯಾದರ್ಶಿನ ಗೋವಿಂದ್
ಬೇರೆ ಬೇರೆ ಸಾಮಾಜಿಕ ಸ್ತರಗಳನ್ನು ಪ್ರದಿನಿಧಿಸುವ ಮಹಿಳೆ- ನಾಧಿಯಾ
ಹಣ್ಣು ಹೊತ್ತಿರುವ ಮರಾಠಿ ಹೆಣ್ಣು - ಖುಷ್ಬೂ
ಕೇರಳ ಕುಟುಂಬದ ಸಿರಿವಂತ ಮಹಿಳೆ - ಲಿಸ್ಸಿ ಲಕ್ಷ್ಮಿ
ರಾಣಿ ಚಿಮ್ನಾಬಾಯ್ - ಲಕ್ಷ್ಮಿ ಮಂಚು
ಮಹಾರಾಣಿ ಲಕ್ಷ್ಮಿ ಬಾಯಿ - ಚಾಮುಂಡೇಶ್ವರಿ.