ಪಿಂಕ್ ಬಿಕಿನಿಯಲ್ಲಿ KGF ಚೆಲುವೆ: ವೈರಲ್ ಪೋಸ್ಟ್ ತಕ್ಷಣ ಡಿಲೀಟ್
ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ ಮೌನಿ ರಾಯ್ ಬೆಳ್ಳಂಬೆಳಗ್ಗೆ ಪಿಂಕ್ ಬಿಕಿನಿಯಲ್ಲಿ ಗುಡ್ ಮಾರ್ನಿಂಗ್ ಎಂದ ನಟಿ ವೈರಲ್ ಆದ ಹಾಟ್ ಫೋಟೋಸ್ ಡಿಲೀಟ್ ಮಾಡಿದ್ಯಾಕೆ ?

Mouni
ಬಾಲಿವುಡ್ ನಟಿ ಮೌನಿ ರಾಯ್ ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡುತ್ತಿದ್ದಾರೆ. ಬಹಳಷ್ಟು ಸಲ ಮಾಲ್ಡೀವ್ಸ್‌ಗೆ ಭೇಟಿ ಕೊಡೋ ನಟಿ ಈಗ ಮತ್ತೆ ತಮ್ಮ ವೆಕೇಷನ್‌ಗೆ ದ್ವೀಪರಾಷ್ಟ್ರವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
Mouni
ಕಳೆದ ಕೆಲವೊಂದು ದಿನಗಳಿಂದ ಸ್ಟೈಲಿಷ್ ಮತ್ತು ಫ್ಯಾಷನ್ ಬಿಕಿನಿ ಲುಕ್‌ಗಳಿಂದ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿರೋ ನಟಿ ಈಗ ಪಿಂಕ್ ಬಿಕಿನ್ ಆರಿಸಿಕೊಂಡಿದ್ದಾರೆ. ಡೀಪ್ ನೆಕ್‌ನ ವಿ ಕಟ್ ಇರೋ ಬಿಕಿನಿಯಲ್ಲಿ ಪೋಸ್ ಕೊಟ್ಟಿದ್ದಾರೆ ಕೆಜಿಎಫ್ ಚೆಲುವೆ
Mouni
ಮೌನಿ ರಾಯ್ ಮಾಲ್ಡೀವ್ಸ್ ಮಂಗಳವಾರ ಬೆಳಗ್ಗೆ ತನ್ನ Instagram ಪ್ರೊಫೈಲ್‌ನಲ್ಲಿ ಬೀಚ್ ಫೋಟೋ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ, ಮೌನಿ ರಾಯ್ ಅವರು ಪ್ರಿಂಟೆಡ್ ಬಿಕಿನಿಯನ್ನು ಧರಿಸಿ ಮರದ ಪಕ್ಕದಲ್ಲಿ ಪೋಸ್ ನೀಡಿದ್ದಾರೆ.
Mouni
Mouni
Mouni
ನಟಿ ಕೆಲವು ಎಲೆಗಳ ಜೊತೆ ಪೋಸ್ ನೀಡಿದ್ದಾರೆ. ಮಾಲ್ಡೀವ್ಸ್‌ನಿಂದ ಆ ಫೋಟೋಗಳನ್ನು ಶೇರ್ ಮಾಡಿ ಬೇಸಿಗೆಯ ದಿನದ ಅವಶೇಷಗಳು ಎಂದು ಬರೆದಿದ್ದಾರೆ. ನಟಿಯ ಇನ್‌ಸ್ಟಾಫ್ಯಾಮ್ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಕಾಮೆಂಟ್‌ಗಳ ವಿಭಾಗದಲ್ಲಿ ಹಾಟ್ & ಲವ್ ಎಮೋಜಿಗಳು ತುಂಬಿವೆ.
Mouni
ಕೆಲವು ಗಂಟೆಗಳ ನಂತರ ನಟಿ ತನ್ನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಿಂದ ಪೋಸ್ಟ್ ಅನ್ನು ಅಳಿಸಲು ನಿರ್ಧರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ಫೋಟೋಗಳನ್ನು ನಟಿಯ ಹಲವಾರು ಫ್ಯಾನ್ ಪೇಜ್ ಗಳು ಶೇರ್ ಮಾಡಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.