Mouni Roy Beach Wedding: ಇದೇ ತಿಂಗಳು KGF ಬೆಡಗಿಯ ಮದುವೆ!
ಬಾಲಿವುಡ್‌ನಲ್ಲಿ ಮದುವೆಗಳ ಸಂಭ್ರಮ ಇನ್ನೂ ಮುಗಿದಿಲ್ಲ. ಕತ್ರಿನಾ ಕೈಫ್-ವಿಕ್ಕಿ ಕೌಶಲ್ (Katrina Kaif- Vicky Kuashal) ಮದುವೆಯ ನಂತರ ಈಗ ಮೌನಿ ರಾಯ್ (MouniRoy) ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ವರದಿಗಳ ಪ್ರಕಾರ, ಮೌನಿ ತಮ್ಮ ಬಾಯ್‌ಫ್ರೆಂಡ್ ಸೂರಜ್ ನಂಬಿಯಾರ್ (Suraj Nambiar) ಜೊತೆ ಸಪ್ತಪದಿ ತುಳಿಯಲ್ಲಿದ್ದಾರೆ. ಸುದ್ದಿಯ ಪ್ರಕಾರ ಮದುವೆ ತಯಾರಿ ಕೂಡ ಮುಗಿದಿದೆ. ಸ್ಥಳದಿಂದ ಅತಿಥಿ ಪಟ್ಟಿಯವರೆಗೆ ಎಲ್ಲವನ್ನೂ ಅಂತಿಮಗೊಳಿಸಲಾಗಿದೆ. ಮೌನಿ ಈ ಹಿಂದೆ ದುಬೈನಲ್ಲಿ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಯೋಜನೆ ಬದಲಾಗಿದೆ. ಎಲ್ಲಿ ಮದುವೆಯಾಗಲಿದ್ದಾರೆ ಮೌನಿ? ಗೆಸ್ಟ್ ಪಟ್ಟಿಯಲ್ಲಿ ಯಾರಿದ್ದಾರೆ? ವಿವರ ಇಲ್ಲಿದೆ.
Latest Videos
