5 ವರ್ಷ ಜೈಲು ಶಿಕ್ಷೆ ಅನುಭವಿಸಿದ ಈ ನಟಿಗೆ ಅಜರುದ್ದೀನ್ ಜೊತೆ ಇದ್ಯಾ ಅಫೇರ್?
ಅಂಡರ್‌ವರ್ಲ್ಡ್ ಡಾನ್ ಅಬು ಸಲೀಮ್ ಜೊತೆಯ ರಿಲೆಷನ್‌ಶಿಪ್ ಕಾರಣದಿಂದ ಸುದ್ದಿಯಲ್ಲಿದ್ದ ಬಾಲಿವುಡ್ ನಟಿ ಮೋನಿಕಾ ಬೇಡಿಗೆ 46 ವರ್ಷ. ಜನವರಿ 18, 1975ರಂದು ಪಂಜಾಬ್‌ನಲ್ಲಿ ಜನಿಸಿದ ಈ ಸಿನಿಮಾಗಳಿಗಿಂತ ತಮ್ಮ ಪರ್ಸನಲ್ ಲೈಫ್‌ನಿಂದ ಹೆಚ್ಚು ಚರ್ಚೆಯಲ್ಲಿದ್ದರು. ಕೆಲವು ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ ಮೋನಿಕಾ, ಉದ್ಯಮದಲ್ಲಿ ತಮ್ಮ ಛಾಪು ಮೂಡಿಸುವಲ್ಲಿ ಅಷ್ಷು ಯಶಸ್ವಿಯಾಗಲಿಲ್ಲ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಅಧ್ಯಯನ ಮುಗಿಸಿದ ಮೋನಿಕಾ 1995ರಲ್ಲಿ ತೆಲುಗು ಚಿತ್ರ ತಾಜ್ ಮಹಲ್ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದರು. ಮತ್ತೆ ಈ ವರ್ಷ ಮೋನಿಕಾ ಸುನೀಲ್ ಶೆಟ್ಟಿ ಮತ್ತು ಸೈಫ್ ಅಲಿ ಖಾನ್ ನಟಿಸಿರುವ ಸುರಕ್ಷಾ ಸಿನಿಮಾದಲ್ಲಿಯೂ ಕಾಣಿಸಿಕೊಂಡರು.

ತಮ್ಮ ಕೆರಿಯರ್ ಅವಧಿಯಲ್ಲಿ, ಚಲನಚಿತ್ರಗಳು ಮತ್ತು ನಟನೆಗಿಂತ ಹೆಚ್ಚು ತಮ್ಮ ವೈಯಕ್ತಿಕ ಜೀವನದ ಅಫೇರ್ಸ್ ಕಾರಣ ಸುದ್ದಿಯಲ್ಲಿದ್ದರು ಮೋನಿಕಾ ಬೇಡಿ.

ಭೂಗತ ಡಾನ್ ಅಬು ಸೇಲಂ ಜೊತೆ ರಿಲೆಷನ್‌ಶಿಪ್ ಕಾರಣದಿಂದ ವಿವಾದದಲ್ಲಿದ್ದರು. ಅಬು ಸೇಲಂ ಮೋನಿಕಾಳನ್ನು ಮದುವೆಯಾಗಿರುವುದಾಗಿಯೂ ಹೇಳಿಕೊಂಡರು, ಆದರೆ ಮೋನಿಕಾ ಇದನ್ನು ರಾಕರಿಸಿದರು.

ದುಬೈನಲ್ಲಿ ಶೋವೊಂದರಲ್ಲಿ ಭಾಗುವಹಿಸುವ ಮೂಲಕ ಮೋನಿಕಾಗೆ ಅಬು ಪರಿಚಯ ಆಯಿತು. ಆದರೆ ಅವನು ಭೂಗತ ಜಗತ್ತಿಗೆ ಸೇರಿದವನೆಂದು ನನಗೆ ತಿಳಿದಿರಲಿಲ್ಲ ಎಂದು ಮೋನಿಕಾ ಸಂದರ್ಶನವೊಂದರಲ್ಲಿ ತಿಳಿಸಿದ್ದರು.

ಅಬು ಜೊತೆ ಮದುವೆಯಾಗಿರುವ ವಿಷಯ ನಿರಾಕರಿಸಿರುವ ಮೋನಿಕಾ ಅವನ ಪ್ರೀತಿಯಲ್ಲಿ ಹುಚ್ಚರಾಗಿದ್ದರು. ಅವನ ಕಾರಣದಿಂದ ನಟಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಆಕೆಯನ್ನು ಭೋಪಾಲ್‌ನ ಜೈಲಿನಲ್ಲಿ ಹಲವು ವರ್ಷಗಳ ಕಾಲ ಇರಿಸಲಾಗಿತ್ತು.

ಅಂಡರ್‌ವರ್ಲ್ಡ್ ಡಾನ್ ಅಬು ಸೇಲಂನನ್ನು ಪ್ರೀತಿಸುತ್ತಿದ್ದ ಮೋನಿಕಾರನ್ನು ಐದು ವರ್ಷಗಳ ಕಾಲ ನಕಲಿ ಪಾಸ್‌ಪೋರ್ಟ್ ಪ್ರಕರಣದಲ್ಲಿ ಜೈಲಿಗೆ ಹಾಕಲಾಯಿತು.

2007ರಲ್ಲಿ, ಮೋನಿಕಾ ತನ್ನ ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರ ಹೊರಬಂದಾಗ, ಅವರನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಸಾಕಷ್ಟು ದೊಡ್ಡ ಜನಜಾತ್ರೆ ಸೇರಿತ್ತು.

ಅಂದಹಾಗೆ, ಮೋನಿಕಾ ಜೈಲಿನಿಂದ ಬಿಡುಗಡೆಯಾದ ನಂತರ ಟಿವಿ ಶೋ ಸರಸ್ವತಿ ಚಂದ್ರದಲ್ಲಿ ಕಾಣಿಸಿ ಕೊಂಡಿದ್ದರು. ಅದ್ದೂರಿ ಜೀವನಶೈಲಿಯನ್ನು ನಡೆಸುತ್ತಿರುವ ಮೋನಿಕಾ ತನ್ನ ವೈಯಕ್ತಿಕ ಜೀವನದ ಬಗ್ಗೆ ಮತ್ತೆ ಚರ್ಚೆಗೆ ಬಂದರು.

ಅವರ ಹೆಸರು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊ. ಅಜರುದ್ದೀನ್ ಜೊತೆ ಸಹ ಕೇಳಿಬಂದಿತ್ತು. ಅಜರುದ್ದೀನ್ ಪುತ್ರ ಅಸುದ್ದೀನ್ ಮದುವೆಗೆ ಮೋನಿಕಾ ವಿಶೇಷ ಅತಿಥಿಯಾಗಿ ಆಗಮಿಸಿದಾಗ ಈ ವದಂತಿ ಹಬ್ಬಿತ್ತು.

ಅಜರುದ್ದೀನ್ ಜೊತೆ ಅವರ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಆದರೆ ಮೋನಿಕಾ ಅಥವಾ ಅಜರ್ ಈ ವರದಿಯ ಬಗ್ಗೆ ತಮ್ಮ ಮೌನ ಮುರಿಯಲಿಲ್ಲ.

ಅಜರ್ ಮತ್ತು ಮೋನಿಕಾ ಈಗ ಒಟ್ಟಿಗೆ ಸಾಕಷ್ಟು ಸಮಯ ಕಳೆಯುತ್ತಿದ್ದಾರೆ. ಸುದ್ದಿಯ ಪ್ರಕಾರ, ಅಜರುದ್ದೀನ್ ಮತ್ತು ಮೋನಿಕಾ ಕಾಮನ್ ಫ್ರೆಂಡ್ ಸಂಜಯ್ ನಿರುಪಮ್ ಮೂಲಕ ಭೇಟಿಯಾದರು.

ಮಾಸ್ತಿ ಮಸ್ತಾನೆ, ಕಿಲೋನೆ, ಏಕ್ ಫೂಲ್ ತೀನ್ ಕಾಂಟೆ, ತಿರುಚಿ ಟೋಪಿ, ಜಂಜೀರ್ , ಜಾನಮ್ ಸಂಮ್ಜಾ ಕರೋ, ಜೋಡಿ ನಂ. ಒನ್, ಪ್ಯಾರ್ ಇಶ್ಕ್ ಔರ್ ಮೊಹಬ್ಬತ್ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ಅವರು ದಕ್ಷಿಣದೊಂದಿಗೆ ಕೆಲವು ಪಂಜಾಬಿ ಚಿತ್ರಗಳಲ್ಲೂ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 2ರ ಸ್ಪರ್ಧಿಯಾಗಿದ್ದರು ಮೋನಿಕಾ ಬೇಡಿ.