ಕನ್ಯತ್ವ ಪ್ರಶ್ನಿಸಿದ ನೆಟ್ಟಿಗರನ್ನು ತರಾಟೆಗೆ ತೆಗೆದುಕೊಂಡ ನಟಿ; ಕೊಟ್ಟ ಉತ್ತರ ನೋಡಿ!

First Published 5, Apr 2020, 4:57 PM

 'ಪಾಪ್‌ಕಾರ್ನ್‌' ಚಿತ್ರದ ಮೂಲಕ ಮಾಲಿವುಡ್‌ನಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿರುವ ನಟಿ ಸಂಯುಕ್ತ ಮೆನನ್‌ ಇತ್ತೀಚಿಗೆ 'Ask me a Question' ಎಂದು ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳನ್ನು ಕೇಳಿದ್ದರು . ಆಗ ನೆಟ್ಟಿಗನೊಬ್ಬ ಕೇಳಿದ ಪ್ರಶ್ನೆಗೆ ಸಂಯುಕ್ತ ಖಡಕ್‌ ಆಗಿ ಉತ್ತರಿಸಿದ್ದಾರೆ.
 
'Ask me a Question' ಎಂದು ಅಭಿಮಾನಿಗಳು ಪ್ರಶ್ನೆ ಕೇಳಲು ಅವಕಾಶ ಮಾಡಿಕೊಟ್ಟ ನಟಿ ಸಂಯುಕ್ತ.

ನೆಟ್ಟಿಗನೊಬ್ಬ ' Are you Virgin' ಎಂದು ಪ್ರಶ್ನಿಸಿದ್ದಾನೆ.

ಪ್ರಶ್ನೆ ಕೇಳಿದ ವ್ಯಕ್ತಿಯ ಹೆಸರು ಹಾಗೂ ಉತ್ತರವನ್ನು ಬಹಿರಂಗವಾಗಿ ಹೇಳಿದ ನಟಿ..

'ಮಿಸ್ಟರ್‌ ಅತುಲ್  ವರ್ಜಿನಿಟಿ, ಸೆಕ್ಸ್‌, ಆಲ್ಕೋಹಾಲ್ ಇವೆಲ್ಲಾ ಈಗೀನ  ಹೆಣ್ಣು ಮಕ್ಕಳನ್ನು ಹೆದರಿಸುತ್ತದೆ ಅಂದುಕೊಂಡಿದ್ದೀರಾ?  ಅಥವಾ ಹೆಣ್ಣು ಮಕ್ಕಳ ವರ್ಜಿನಿಟಿ ಬಗ್ಗೆ ತಿಳಿದುಕೊಳ್ಳುವುದೇ ನಿಮ್ಮ ಕೆಲಸವಾ?  ಹೆಸರು ಮಾಡಬೇಕೆಂದರೆ ಇಂತಹ ಶಾರ್ಟ್ ಕಟ್‌ ಹುಡುಕಬೇಡಿ.  ನಿಮಗೆ  ಕಪಾಳಮೋಕ್ಷ ಒಂದಲ್ಲಾ ಒಂದು ದಿನ ಒಬ್ಬರಿಂದ ಆಗುತ್ತದೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಸಂಯುಕ್ತ ಕೊಟ್ಟ ಉತ್ತರಕ್ಕೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

ನೋಡಲು ಮನೆ ಹುಡುಗಿಯಂತಿರುವ ಸಂಯುಕ್ತ ಬುದ್ಧಿವಂತ ರೀತಿಯಲ್ಲಿ ಉತ್ತರಿಸಿರುವುದು ಅದೆಷ್ಟೋ ಹೆಣ್ಣು ಮಕ್ಕಳಿಗೆ ಧೈರ್ಯ ನೀಡಿದೆ.

ಸುಮಾರು 11ಕ್ಕೂ ಹೆಚ್ಚು ಮಾಲಿವುಡ್‌ ಚಿತ್ರಗಳಲ್ಲಿ ಮಿಂಚಿದ್ದಾರೆ.

2019ರಲ್ಲು ಎರಡು ತಮಿಳು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಸಂಯುಕ್ತ ಮಾಡಲ್‌ ಕಮ್ ನಟಿ

ಸಂಯುಕ್ತ ಮಾಡಲ್‌ ಕಮ್ ನಟಿ

ಇನ್‌ಸ್ಟಾಗ್ರಾಂನಲ್ಲಿ ಸಂಯುಕ್ತ ಶೇರ್ ಮಾಡಿಕೊಂಡಿರುವ ಫೋಟೋಗಳಿವು

loader