ಕೊರೋನಾ ಟೆಸ್ಟ್‌ ವರದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ರಿವೀಲ್‌ ಮಾಡಿದ ನಟ!

First Published Jun 5, 2020, 4:09 PM IST

ಮಾಲಿವುಡ್‌ ಸಿಂಪಲ್ ಸ್ಟಾರ್ ಪೃಥ್ವಿರಾಜ್‌ ಸುಕುಮಾರನ್‌ ಕೊರೋನಾ ಪರೀಕ್ಷಾ ವರದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್‌. ಶೇರ್ ಮಾಡಿಕೊಂಡ ನಟ ಹೇಳಿದ್ದೇನು?