ಪತ್ರಕರ್ತೆ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಪೃಥ್ವಿರಾಜ್; ಲವ್‌ಸ್ಟೋರಿ ಕೇಳಿ!
ಮಾಲಿವುಡ್ ಸೂಪರ್ ಸ್ಟಾರ್ ವಿತ್ ಹಂಬಲ್ ಹಾರ್ಟ್ ಪೃಥ್ವಿರಾಜ್ ಸುಕುಮಾರನ್ ಹಾಗೂ ಪತ್ರಕರ್ತೆ ಸುಪ್ರಿಯಾ ಜೋಡಿ ಚಿತ್ರರಂಗದಲ್ಲೇ ಅಚ್ಚು ಮೆಚ್ಚು. ಈ ಕಪಲ್ ಲವ್ ಸ್ಟೋರಿ ಕೇಳಿದ್ದೀರಾ?

2011 ಏಪ್ರಿಲ್25ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪೃಥ್ವಿರಾಜ್ ಸುಕುಮಾರನ್ ಹಾಗೂ ಸುಪ್ರಿಯಾ

ಸುಪ್ರಿಯಾ ಮುಂಬೈನವರಾಗಿದ್ದು ವೃತ್ತಿಯಲ್ಲಿ ಪತ್ರಕರ್ತೆ.

ಇತ್ತೀಚಿಗೆ 9ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.

ಕೊರೋನಾ ವೈರಸ್‌ನಿಂದಾಗಿ ಚಿತ್ರೀಕರಿಸಲು ವಿದೇಶಕ್ಕೆ ತೆರಳಿ ಅಲ್ಲೇ ಸಿಲುಕಿಕೊಂಡಿದ್ದ ಪೃಥ್ವರಾಜ್‌ಗೆ ಪತ್ನಿ ಭಾವುಕ ಸಂದೇಶ ಬರೆದಿದ್ದರು.

ಕುಟುಂಬಕ್ಕಾಗಿ ಸುಪ್ರಿಯಾ ಕೆಲಸ ಹಾಗೂ ತಮ್ಮ ಹುಟ್ಟೂರನ್ನು ಬಿಟ್ಟು ಪತಿ ಜತೆ ಕೇಳರದಲ್ಲಿ ನೆಲೆಸಿದ್ದಾರೆ.

2014ರಲ್ಲಿ ಅಲಾನ್ಕೃತಿಗೆ ಜನ್ಮ ನೀಡಿದ್ದಾರೆ.

2014ರಲ್ಲಿ ಅಲಾನ್ಕೃತಿಗೆ ಜನ್ಮ ನೀಡಿದ್ದಾರೆ.

ಈ ಕ್ಯೂಟ್ ಕಪಲ್ ಇನ್‌ಸ್ಟಾಗ್ರಾಂನಲ್ಲಿ ಸಿಕ್ಕಾಪಟ್ಟೆ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ.

ಇವರು ಮದುವೆಯಲ್ಲಿ ಕೇವಲ 50-60 ಮಂದಿ ಭಾಗಿಯಾಗಿದ್ದರಂತೆ.

ಈಗಲೂ ಇಬ್ಬರನ್ನು ನೋಡಿದ ಜನರು ಲವ್ ಬರ್ಡ್ಸ್ ಎಂದು ಕರೆಯುತ್ತಾರೆ.

ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗವಾಗಿ ಅಭಿಪ್ರಾಯ ವ್ಯಕ್ತ ಪಡಿಸುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.