ಬೇಕಂತಲೇ 10 ಕೆಜಿ ತೂಕ ಹೆಚ್ಚಿಸಿಕೊಂಡ ನಟಿ ಇಶಾನಿ ಕೃಷ್ಣ; ಟಿಪ್ಸ್ ಇಲ್ಲಿದೆ!
ಮಲಯಾಳಂ ಚಿತ್ರರಂಗದ ಖ್ಯಾತ ನಟ ಕೃಷ್ಣ ಕುಮಾರ್ ಎರಡನೇ ಪುತ್ರಿ ಇಶಾನಿ ಈಗಷ್ಟೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತನ್ನ ಹೈಟ್‌ಗೆ ತೀರ ಸಣ್ಣ ಇದ್ದ ಕಾರಣ 10 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ಇಶಾನಿ ಕೃಷ್ಣಕುಮಾರ್ ತಮ್ಮ ಟ್ರಾನ್ಸ್‌ಫಾರ್ಮೇಷನ್ ವಿಡಿಯೋ ನೆಟ್ಟಿಗರಿಗೆ ಶಾಕ್ ನೀಡಿದೆ.

ಮೂರು ತಿಂಗಳ ಅವಧಿಯಲ್ಲಿ ವ್ಯಾಯಾಮ ಹಾಗೂ ಡಯಟ್ ಮಾಡುವ ಮೂಲಕ 10 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ.

41 ಕೆಜಿಯಿಂದ 51 ಕೆಜಿ ಆದ ಜರ್ನಿಯ ವಿಡಿಯೋವನ್ನು ತಮ್ಮದೇ ಯುಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ.

'ಮಾರ್ಚ್ ತಿಂಗಳಲ್ಲಿ ನಾನು ಜಿಮ್ ಸೇರಿಕೊಂಡು. ನನ್ನ ಟ್ರೈನರ್ ಹೇಳಿದ್ದರು. ವ್ಯಾಯಾಮಕ್ಕಿಂತ ಹೆಚ್ಚಾಗಿ ಆಹಾರದ ಬಗ್ಗೆ ಗಮನ ಕೊಡಬೇಕು ಎಂದು. ಆದರೆ ನಾನು ತಿನ್ನುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ' ಎಂದು ಹೇಳಿದ್ದಾರೆ.

'ನನ್ನ ಜೀವನದಲ್ಲಿ ನಾನು ಎಂದೂ ಇಷ್ಟೊಂದು ತಿಂದಿರಲಿಲ್ಲ. ದಪ್ಪ ಆಗಬೇಕು ಎಂದುಕೊಂಡವರು ಬೆಳಗ್ಗೆ ತಿಂಡಿ ಹೆಚ್ಚಾಗಿ ಸೇವಿಸಬೇಕು,' ಎಂದು ಟಿಪ್ ಕೊಟ್ಟ ಇಶಾನಿ.

'ನನ್ನ ಡಯಟ್‌ನಲ್ಲಿ ಹಾಲು, ಮೊಟ್ಟೆ, ಮೀನು ಹಾಗೂ ಚಿಕನ್ ಇರುತ್ತಿತ್ತು. ದಿನವೂ ತಪ್ಪದೇ ಇವನ್ನು ಸೇವಿಸುತ್ತಿದೆ. ಇವೆಲ್ಲಾ ತಿನ್ನುತ್ತಿರುವುದಕ್ಕೆ ನನ್ನ ಮುಖದಲ್ಲಿ ಮೊಡವೆ ಕೂಡ ಹೆಚ್ಚಾಗಿತ್ತು,' ಎಂದಿದ್ದಾರೆ.

'ಊಟದ ನಂತರ ನಾನು ಎರಡು ಗಂಟೆ ನಿದ್ದೆ ಮಾಡಬೇಕಿತ್ತು. ದಿನವೂ ಎರಡು ಬಾಳೆ ಹಣ್ಣು ಸೇವಿಸಿದ ನಂತರ ಜಿಮ್ ಶುರು ಮಾಡುತ್ತಿದ್ದೆ.'

'ರಾತ್ರಿ ಊಟಕ್ಕೆ ನಾನು ಚಪಾತಿ ಹಾಗೂ ದಾಲ್ ತಿನ್ನುತ್ತೇನೆ. ಹೆಚ್ಚಾಗಿ ನೀರು ಸೇವಿಸುತ್ತಿದ್ದೇನೆ. ಮೊಡವೆ ಬಗ್ಗೆ ತಲೆ ಕೊಡಿಸಿಕೊಳ್ಳುವುದಿಲ್ಲ.'

'ನಾನು ತೀರಾ ಸಣ್ಣ ಇದ್ದ ಕಾರಣ ಜನರು ಬಾಡಿ ಶೇಮಿಂಗ್ ಮಾಡಿದ್ದಾರೆ. ಸೀರೆ ಧಿರಿಸಿದ್ದರೆ ಕೋಲಿಗೆ ಬಟ್ಟೆ ಹಾಕಿದಂತಿದೆ ಎಂದು ಕಾಮೆಂಟ್ ಮಾಡುತ್ತಿದ್ದರು.'

'ನನ್ನ ಹೈಟ್‌ಗೆ ಸರಿಯಾದ ವೇಟ್ ಇರಬೇಕು ಎಂದು ದೃಢ ನಿರ್ಧಾರ ಕೈಗೊಂಡು ತಪ್ಪದೇ ಎಲ್ಲಾ ರೂಲ್ಸ್ ಫಾಲೋ ಮಾಡಿದ್ದಕ್ಕೆ ನಾನು ದಪ್ಪ ಆಗಿರುವುದು. ತುಂಬಾ ಸಣ್ಣ ಇರುವವರು ತಪ್ಪದೇ ನನ್ನ ವಿಡಿಯೋ ನೋಡಬೇಕು' ಎಂದು ಇಶಾನಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.