ರೋಮ್ಯಾನ್ಸೇ ಮಾಡದ ದುಲ್ಕರ್ ರಿಯಲ್‌ ಲೈಫ್‌ನಲ್ಲಿ ಇಷ್ಟೊಂದು ರಸಿಕನಾ?

First Published 22, Feb 2020, 3:25 PM

ಮಾಲಿವುಡ್‌ ಚಿತ್ರರಂಗದ ಸೂಪರ್‌ ಆ್ಯಂಡ್ ಹ್ಯಾಂಡ್ಸಮ್ ಸ್ಟಾರ್‌ ಅಂದ್ರೆ ದುಲ್ಕರ್‌ ಸಲ್ಮಾನ್‌. ಜಸ್ಟ್‌ ಒಂದು ಸ್ಮೈಲ್‌ ಕೊಟ್ರೆ ಸಾಕು ಹುಡುಗಿಯರು ಅಲ್ಲಿಯೇ ಬೀಳುತ್ತಾರೆ. ಅಂತದ್ರಲ್ಲಿ ದುಲ್ಕರ್ ರೋಮ್ಯಾನ್ಸ್‌ ದೃಶ್ಯಗಳಿಂದ ದೂರ ಉಳಿಯುವುದೇಕೆ? ರಿಯಲ್‌ ಲೈಫ್‌ನಲ್ಲಿ ಸಿಕ್ಕಾಪಟ್ಟೆ ರೋಮ್ಯಾಂಟಿಕ್‌ ಇರುವ ದುಲ್ಕರ್‌ ಪತ್ನಿ ಬಗ್ಗೆ ಎನ್‌ ಹೇಳ್ತಾರೆ ನೀವೇ ಕೇಳಿ....

2011ರಲ್ಲಿ ದುಲ್ಕರ್‌ ಸಲ್ಮಾನ್‌ ಮತ್ತು ಅಮಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಚಿತ್ರರಂಗಕ್ಕೆ ಕಾಲಿಡುವ ಮೊದಲೇ ದುಲ್ಕರ್‌ ಮದುವೆಯಾಗಿತ್ತು.

ದುಲ್ಕರ್‌ ಹಾಗೂ ಅಮಾಲ್ ಅವರದ್ದು ಅರೇಂಜ್ಡ್ ಮ್ಯಾರೇಜ್‌.

'ನಾನು ನನ್ನ ಪತ್ನಿಯನ್ನು ತುಂಬಾ ಅಡ್ಮೈರ್‌ ಮಾಡುತ್ತೇನೆ. ಅವರು ತುಂಬಾ ಬ್ಯೂಟಿಫುಲ್‌. I am really lucky' ಎಂದು ಹೇಳಿಕೊಂಡಿದ್ದಾರೆ.

ಅಮಾಲ್ ವೃತ್ತಿಯಲ್ಲಿ Architect ಹಾಗೂ ಇಂಟೀರಿಯರ್ ಡಿಸೈನರ್.

ಸಂದರ್ಶನದಲ್ಲಿ ದುಲ್ಮರ್ ಪತ್ನಿ ಅಮಾಲ್‌ ಅವರೇ ನನ್ನ ಬೆಸ್ಟ್‌ ಫ್ರೆಂಡ್‌ ಎಂದು ಹೇಳಿಕೊಂಡಿದ್ದಾರೆ.

ದುಲ್ಕರ್‌ ಚಿತ್ರರಂಗದಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಿದ್ದೇ ಪತ್ನಿ ಅಮಾಲ್‌ ಅಂತೆ.

'ಅಮಾಲ್‌ ಮಾಡುವ ಅರ್ಧ ಕೆಲಸವನ್ನು ನಾನು ಮಾಡುವುದಿಲ್ಲ. ಅವರು ತುಂಬಾ ಸ್ಟ್ರಾಂಗ್. i am always happy with her' ಎಂದು ಪೋಸ್ಟ್‌ವೊಂದರಲ್ಲಿ ಬರೆದುಕೊಂಡಿದ್ದರು.

ದುಲ್ಕರ್‌ ರೊಮ್ಯಾನ್ಸ್ ದೃಶ್ಯಗಳಿಂದ ಸದಾ ದೂರವಂತೆ. ರೋಮ್ಯಾನ್ಸ್‌ ಅಂದ್ರೆ ಅದು ನನ್ನ ಪತ್ನಿ ಜೊತೆ ಮಾತ್ರ. ಚಿತ್ರಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಮಾಡ್ತೀನಿ ಎಂದಿದ್ದರು ಒಮ್ಮೆ.

ಅಮಾಲ್‌-ದುಲ್ಕರ್‌ಗೆ ಮಗಳೊಬ್ಬಳಿದ್ದಾಳೆ.

ಅಮಾಲ್‌-ದುಲ್ಕರ್‌ಗೆ ಮಗಳೊಬ್ಬಳಿದ್ದಾಳೆ.

loader