- Home
- Entertainment
- Cine World
- 'ಎನ್ನೈ ಅರಿಂದಾಲ್'ನಲ್ಲಿ ತಲಾ ಅಜಿತ್‌ಗೆ ಪುತ್ರಿಯಾಗಿದ್ದ ಅನಿಕಾ ಸುರೇಂದ್ರನ್ ನಿಜಕ್ಕೂ ಯಾರು?
'ಎನ್ನೈ ಅರಿಂದಾಲ್'ನಲ್ಲಿ ತಲಾ ಅಜಿತ್‌ಗೆ ಪುತ್ರಿಯಾಗಿದ್ದ ಅನಿಕಾ ಸುರೇಂದ್ರನ್ ನಿಜಕ್ಕೂ ಯಾರು?
ಮಾಲಿವುಡ್ ಚಿತ್ರರಂಗದ ಮುದ್ದು ಮುಖದ ಸುಂದರಿ ಅನಿಕಾ ಸುರೇಂದ್ರನ್ ಅವರನ್ನು ನೋಡಿದವರು ಆಕೆಯನ್ನು ಅಜಿತ್ ಮಗಳು ಎಂದು ಮೊದಲು ಹೇಳುತ್ತಾರೆ ಇದಕ್ಕೆ ಕಾರಣವೇ 'ಎನ್ನೈ ಅರಿಂದಾಲ್' ಸಿನಿಮಾ. ಹಾಗಾದರೆ ಅನಿಕಾ ರಿಯಲ್ ಲೈಕ್ ಹೇಗಿದೆ ನೋಡಿ...
110

2007ರಲ್ಲಿ 'ಚೋಟ ಮುಂಬೈ' ಚಿತ್ರದ ಮೂಲಕ ಮಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟ ಅನಿಕಾ.

210

2010ರಲ್ಲಿ 'Kadha thudarunnu' ಚಿತ್ರದ ಮೂಲಕ ಬಾಲ ಕಲಾವಿದೆಯಾಗಿ ಕಾಣಿಸಿಕೊಂಡಿರು.

310

2013ರಲ್ಲಿ ಕೇರಳ ರಾಜ್ಯ ಚಲನಚಿತ್ರ ಬೆಸ್ಟ್ ಬಾಲ ಕಾಲವಿದೆ ಪ್ರಶಸ್ತಿ ಪಡೆದುಕೊಳ್ಳುತ್ತಾರೆ.

410

ಎರಡು ಸಿನಿಮಾಗಳಲ್ಲಿ ತಲಾ ಅಜಿತ್ ಜೊತೆ ಅಭಿನಯಿಸಿದ್ದಾರೆ.

510

2015ರಲ್ಲಿ 'ಎನ್ನೈ ಅರಿಂದಾಲ್' ಮತ್ತು 2019ರಲ್ಲಿ 'ವಿಶ್ವಾಸಮ್' ಚಿತ್ರದಲ್ಲಿ ನಟಿಸಿದ್ದಾರೆ.

610

ಮಾಲಿವುಡ್ ಮತ್ತು ಟಾಲಿವುಡ್ ಸ್ಟಾರ್ ನಟ-ನಟಿಯರು ಜೊತೆ ಸಹ ಅಭಿನಯಿಸಿದ್ದಾರೆ.

710

ಅನಿಕಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

810

8 ಲಕ್ಷ 30 ಸಾವಿರಕ್ಕೂ ಹೆಚ್ಚು ಫಾಲೋವರ್ಸ್‌ನನ್ನು ಹೊಂದಿದ್ದಾರೆ.

910

ಬಾಲ ನಟಿಯಾಗಿದ್ದ ಅನಿಕಾ ಈಗ ಮಾಲಯಾಳಂ ಚಿತ್ರದ ಮೂಲಕ ನಟಿಯಾಗಿ ಕಾಲಿಡುತ್ತಿದ್ದಾರೆ.

1010

ಇನ್ನು ವಿದ್ಯಾಭ್ಯಾಸ ಮಾಡುತ್ತಿರುವ ಅನಿಕಾ, ಚಿತ್ರದಲ್ಲೂ ಕಾಲೇಜು ಹುಡುಗಿಯ ಪಾತ್ರವಂತೆ.

Latest Videos