ಇಂಡಸ್ಟ್ರೀಗೆ ಬರುವ ಮುನ್ನವೇ ಮಗನಿದ್ದ ; ಫಿಟ್ನೆಸ್‌ ಫ್ರೀಕ್‌ ನೈಲಾ ಉ‍ಷಾ ಫೋಟೋ!

First Published 14, Apr 2020, 4:24 PM

ನಿರ್ಮಾಪಕಿಯಾಗಿ, ರೇಡಿಯೋ ಜಾಕಿಯಾಗಿ, ನಟಿಯಾಗಿ ಗುರುತಿಸಿಕೊಂಡಿರವ  ಮಾಲಿವುಡ್‌ ಬ್ಯೂಟಿ ನೈಲಾ ಉಷಾ ಫೋಟೋಗಳಿವು...
ನೈಲಾ ಉಷಾ ಗೋಪಿಕುಮಾರ್ ಹುಟ್ಟಿದ್ದು ಮಾರ್ಚ್‌ 25,1984ರಲ್ಲಿ.

ಮೂಲತಃ ಕೇರಳದವಾದರೂ ನೈಲಾ ದುಬೈನಲ್ಲಿ ರೇಡಿಯೋ ಜಾಕಿಯಾಗಿ ಕೆಲಸ ಮಾಡಿದ್ದಾರೆ.

2004ರಲ್ಲಿ ದುಬೈಗೆ ತೆರಳಿ ಆರ್‌ಜೆ ಆಗಿ ಹಿಟ್‌ 96.7ನಲ್ಲಿ ಸುಮಾರು ವರ್ಷ ಕೆಲಸ ಮಾಡಿದ್ದಾರೆ.

2013ರಲ್ಲಿ Kunjananthante Kada ಚಿತ್ರದ ಮೂಲಕ ಮಾಲಿವುಡ್‌ಗೆ ಕಾಲಿಟ್ಟರು.

10ಕ್ಕೂ ಹೆಚ್ಚು ಮಾಲಿವುಡ್‌ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಮೊದಲ ಚಿತ್ರಕ್ಕೆ ನೈಲಾ ಬೆಸ್ಟ್‌ ಡೆಬ್ಯೂ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಎರಡು ಟಿವಿ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಿದ್ದಾರೆ.

ಫ್ಲವರ್ ಟಿವಿಯಲ್ಲಿ ಬೆಸ್ಟ್‌ ಆಂಕರ್  ಪ್ರಶಸ್ತಿ ಮಡಿಲಿಗೇರಿಸಿಕೊಂಡಿದ್ದಾರೆ.

2007ರಲ್ಲಿ ರೋಣಾ ರಾಜನ್‌ಗೆ ಮದುವೆಯಾಗಿರುವ ನೈಲಾಗೆ ಇಂಡಸ್ಟ್ರೀಗೆ ಕಾಲಿಡುವ ಮುನ್ನವೇ ಅರ್ನಾವ್‌ ಎಂಬ ಮಗನಿದ್ದ .

ಇನ್‌ಸ್ಟಾಗ್ರಾಂನಲ್ಲಿ 1.3 ಮಿಲಿಯನ್‌ (10 ಲಕ್ಷಕ್ಕೂ) ಹೆಚ್ಚು ಫಾಲೋವರ್ಸ್‌ ಇದ್ದಾರೆ.

loader