ಹೊಸ ಫೋಟೋಸ್ ಶೇರ್ ಮಾಡ್ಕೊಂಡ ಮೇಘನಾ ರಾಜ್ ಫ್ರೆಂಡ್
ನಟಿ ಮೇಘನಾ ರಾಜ್ ಅವರ ಗೆಳತಿ ಮಲಯಾಳಂ ನಟಿ ನಸ್ರಿಯಾ ನಾಝಿಂ ಹೊಸ ಫೋಟೋಗಳನ್ನು ಶೇರ್ ಮಾಡ್ಕೊಂಡಿದ್ದಾರೆ. ಹೇಗಿವೆ ನಸ್ರಿಯಾ ಲುಕ್..? ಇಲ್ಲಿ ನೋಡಿ
16

ಮಾಲಿವುಡ್ ನಟಿ ನಸ್ರಿಯಾ ನಾಝಿಂ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ.

26

ಸ್ಯಾಂಡಲ್‌ವುಡ್ ನಟಿ ಮೇಘನಾ ರಾಜ್ ಅವರ ಮಲ್ಲು ಗೆಳತಿ ಹೊಸ ಸೀರೆಯಲ್ಲಿ ಮಿಂಚಿದ್ದಾರೆ

36

ಚಾಕಲೇಟ್ ಬಣ್ಣದ ಸಿಂಪಲ್ ಸೀರೆಯಲ್ಲಿ ಕ್ಯೂಟ್ ಆಗಿ ಕಾಣಸಿದ್ದಾರೆ ನಸ್ರಿಯಾ

46

ಬೆಂಗಳೂರ್ ಡೇಸ್ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದ ನಟಿ ನಂತರ ಹಲವಾರು ಸಿನಿಮಾ ಮಾಡಿದ್ದಾರೆ.

56

ಪತಿ ಫಹಾದ್ ಫಾಸಿಲ್ ಕೂಡಾ ನಟನಾಗಿದ್ದು, ಕ್ಯೂಟ್ ಮಲ್ಲು ಜೋಡಿ ಜೊತೆಗೇ ಸಿನಿಮಾ ಮಾಡಿದ್ದಾರೆ

66

ನಸ್ರಿಯಾ ಹಾಗೂ ಫಹಾದ್ ಇಬ್ಬರೂ ಚಿರು ಮತ್ತು ಮೇಘನಾಗೆ ಆತ್ಮೀಯರಾಗಿದ್ದರು, ಪರಸ್ಪರ ಮನೆಗೂ ಭೇಟಿ ಕೊಡುತ್ತಿದ್ದರು

Latest Videos