ಸ್ಟಾರ್ ನಟರಿಗೆ ಜೋಡಿಯಾಗಿ ಮಿಂಚಿ RJ ಆಗಲು ದುಬೈಗೆ ಹೊರಟ ನಟಿ ಮೀರಾ ನಂದನ್!
40ಕ್ಕೂ ಹೆಚ್ಚು ಸಿನಿಮಾ, 13 ಕಿರುತೆರೆ ಕಾರ್ಯಕ್ರಮಗಳು 5 ಬೆಸ್ಟ್ ನಟಿ ಪ್ರಶಸ್ತಿ ಪಡೆದ ಮೀರಾ ನಂದನ್ ಈಗ ದುಬೈನಲ್ಲಿ ಆರ್‌ಜೆಯಾಗಿದ್ದಾರೆ. ಪ್ಯಾಷನ್ ಲೋಕವನ್ನು ಫಾಲೋ ಮಾಡಿದ ಈ ಮೀರಾ ನಿಜಕ್ಕೂ ಯಾರು?
110

ಮಾಲಿವುಡ್‌ನಲ್ಲಿ ಮಿಂಚುತ್ತಿದ್ದ ನಟಿ ಮೀರಾ ನಂದನ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್.

210

ಮೀರಾ ಹುಟ್ಟಿದ್ದು ನವೆಂಬರ್ 26,1990ರಲ್ಲಿ. ಮೂಲತಃ ಕೇರಳದವರು.

310

ಮಾಸ್ ಕಮ್ಯುನಿಕೇಶನ್ ಹಾಗೂ ಜರ್ನಲಿಸಂ ಪದವೀಧರೆ.

410

ನಟಿಯಾಗುವ ಮುನ್ನ ಅನೇಕ ಜಾಹೀರಾತುಗಳಲ್ಲಿ ಅಭಿನಯಿಸಿದ್ದಾರೆ.

510

2008ರಲ್ಲಿ 'Mulla' ಈಕೆಯ ಮೊದಲ ಸಿನಿಮಾ.

2008ರಲ್ಲಿ 'Mulla' ಈಕೆಯ ಮೊದಲ ಸಿನಿಮಾ.
610

2014ರಲ್ಲಿ 'ಕರೋರ್‌ಪತಿ' ಎಂಬ ಕನ್ನಡ ಚಿತ್ರದಲ್ಲಿ ನಟ ಕೋಮಲ್‌ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

710

2013ರಲ್ಲಿ 'Scilence' ಚಿತ್ರಕ್ಕೆ ಹಾಡು ಹಾಡಿದ್ದಾರೆ.

810

ಬಾಲಿವುಡ್ ನಟಿ ತಾಪ್ಸಿ 'ಡಬಲ್ಸ್' ಚಿತ್ರಕ್ಕೆ ಡಬ್ಬಿಂಗ್ ಆರ್ಟಿಸ್ಟ್ ಆಗಿ ಧ್ವನಿ ನೀಡಿದ್ದಾರೆ.

910

'ವೀಡು' ಚಿತ್ರಕ್ಕೆ ಕೇರಳ ರಾಜ್ಯ ಕಿರುತೆರೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.

1010

9 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇರುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೋ ಶೂಟ್‌ಗಳನ್ನು ಶೇರ್ ಮಾಡಿಕೊಂಡಿದ್ದಾರೆ.

Latest Videos