ಸಂಜನಾ ಹೆಸರು ಬಾಯಿಬಿಟ್ಟ ಖ್ಯಾತ ನಟ ನಿಯಾಜ್ ಮಹಮ್ಮದ್ ಯಾರು?

First Published 8, Sep 2020, 1:07 PM

ಸ್ಯಾಂಡಲ್‌ವುಡ್‌ ನಟಿ ಮಣಿಯರಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಕೇರಳದ ನಟ ನಿಯಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ. ರಾಗಿಣಿ- ಸಂಜನಾ ಇಬ್ಬರಿಗೂ ಕ್ಲೋಸ್‌ ಇರುವ ಈತ ನಿಜಕ್ಕೂ ಯಾರು ಗೊತ್ತಾ?

ಡ್ರಗ್ಸ್ ಘಾಟು ಹೆಚ್ಚಾಗುತ್ತಿದ್ದಂತೆ ಸ್ಯಾಂಡಲ್‌ವುಡ್‌ ಹಾಗೂ ಮಾಲಿವುಡ್‌ಗೆ ಸೇತುವೆಯಾಗಿದ್ದ ಪೆಡ್ಲರ್‌ ನಿಜಾಯ್‌ ಹೆಸರು ಬಯಲಿಗೆ ಬಂದಿದೆ.

ಪೇಜ್‌ 3 ಪಾರ್ಟಿಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಿಯಾಜ್.

ಕೇರಳದ ನಿಯಾಜ್‌ ಹಾಗೂ ರಾಗಿಣಿ ಕೆಲ ದಿನಗಳಿಂದ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ.

5 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವ ನಿಜಾಯ್‌ ಇದೀಗ ಡ್ರಗ್ಸ್ ವಿಷಯವಾಗಿ ಒಂದೊಂದೆ ಸತ್ಯ ಬಾಯಿ ಬಿಟ್ಟಿದ್ದಾರೆ.

ನಟನಾಗುವ ಮೊದಲು ಫ್ಯಾಷನ್‌ ಡಿಸೈನಿಂಗ್ ಉದ್ಯಮಿಯಾಗಿದ್ದರು .

ಸುದೀಪ್‌ ಹಾಗೂ ಅಮಲಾ ಪೌಲ್‌ ಜೊತೆ 'ಹೆಬ್ಬುಲಿ' ಸಿನಿಮಾದಲ್ಲಿ ನಟಿಸಿದ್ದಾರೆ.

ಉದ್ಯಮದಲ್ಲಿ ನಷ್ಟವಾದ ನಂತರ ಪೇಜ್‌ 3 ಪಾರ್ಟಿಗಳನ್ನು ಆಯೋಜಿಸುತ್ತಿದ್ದರು.

ಹೋಟೆಲ್, ಪಬ್,ಕ್ಲಬ್ ಹಾಗೂ ರೆಸಾರ್ಟ್‌ಗಳಲ್ಲಿ ಅದ್ಧೂರಿ ಪಾರ್ಟಿ ಆಯೋಜಿಸುತ್ತಿದ್ದರು.

ಫೇಸ್‌ ಬುಕ್‌ ಖಾತೆಯಲ್ಲಿ ನಿಯಾಜ್ ಶೇರ್ ಮಾಡಿಕೊಂಡಿರುವ ಮಾಡಲಿಂಗ್ ಫೋಟೋಗಳಿವು.

ಈತನೇ ನಟಿ ಸಂಜನಾ ಹೆಸರು ಕೂಡ ರಿವೀಲ್ ಮಾಡಿದ್ದಾನೆ ಎನ್ನಲಾಗಿದೆ.

loader