ನೆಟ್ಟಿಗರಿಂದ ಕೆಟ್ಟ ಕಮೆಂಟ್ಸ್: ನಿಮ್ಮ ಲಾಯರ್‌ನ ರೆಡಿ ಮಾಡ್ಕೊಳಿ ಎಂದ ಮಾಡೆಲ್

First Published Dec 6, 2020, 1:54 PM IST

ಟಾಪ್ ರೂಪದರ್ಶಿಯೊಬ್ಬರ ಫೋಟೋಗಳಿಗೆ ಅತ್ಯಂತ ಕೆಟ್ಟದಾಗಿ ಕಮೆಂಟ್ ಮಾಡುತ್ತಾ ಖುಷಿ ಪಡುತ್ತಿದ್ದವನಿಗೆ ಬಿಸಿ ಮುಟ್ಟಿಸಿದ್ದಾರೆ ಈ ಮಾಡೆಲ್. ಏನಂದಿದ್ದಾರೆ ನೋಡಿ

ನನ್ನನ್ನು ಬೆದರಿಸಲು ನನ್ನ ಟೈಮ್‌ಲೈನ್‌ನಲ್ಲಿ ಬನ್ನಿ ಎಂದು ಸವಾಲೆಸೆದಿದ್ದಾರೆ ರೂಪದಶ್ಇ ಡಯಾಂಡ್ರಾ ಸೋರಸ್

ಇವು ಕೆಲವು ಅಭಿಮಾನಿಗಳಿಂದ ನಾನು ಸ್ವೀಕರಿಸಿದ ಸಂದೇಶಗಳು ಎಂದು ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದಾರೆ.

ಪ್ರತಿಯೊಬ್ಬರ ಸ್ಕ್ರೀನ್ ಶಾಟ್ ಮತ್ತು ಸೈಬರ್ ಕ್ರೈಮ್‌ಗೆ ವರದಿ ಮಾಡಿದ್ದೇನೆ ಎಂದಿದ್ದಾರೆ.

ನೀವು ಮಹಿಳೆಯೊಂದಿಗೆ ಸೇಡು ತೆಗೆದುಕೊಳ್ಳಲು ನಿರ್ಧರಿಸಿದ್ದೀರಿ. ಪರಿಣಾಮಗಳನ್ನು ಎದುರಿಸಿ ಎಂದು ವಾರ್ನ್ ಮಾಡಿದ್ದಾರೆ.

ನೀವು ಅಪ್ರಾಪ್ತ ವಯಸ್ಕರಾಗಿದ್ದರೆ ನಿಮ್ಮ ಪೋಷಕರಿಗೆ ತಿಳಿಸಲಾಗುವುದು ಮತ್ತು ನೀವು ವಯಸ್ಕರಾಗಿದ್ದರೆ ನೀವು ಜೈಲು ಎದುರಿಸಬೇಕಾಗುತ್ತದೆ. ನಾನು ಇದನ್ನು ಬಿಡುವುದಿಲ್ಲ ಎಂದಿದ್ದಾರೆ.

ಇವುಗಳು ಕೆಲವೇ ಕೆಲವು, ನಾನು ಎಲ್ಲಾ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪಡೆದ ಎಲ್ಲ ಡಿಎಂ ಮತ್ತು ಎಂಎಸ್‌ಜಿಗಳನ್ನು ವರದಿ ಮಾಡಿದ್ದೇನೆ ಎಂದಿದ್ದಾರೆ.

ಪ್ರತಿಯೊಂದು ಮತ್ತು ಪ್ರತಿಯೊಂದು ಕಾಮೆಂಟ್ ವರದಿಯಾಗಿದೆ. ಆದ್ದರಿಂದ ನಿಮ್ಮ ವಕೀಲರೊಂದಿಗೆ ಸಿದ್ಧರಾಗಿ, ಶೀಘ್ರದಲ್ಲೇ ಅವರು ನಿಮಗೆ ಜಾಮೀನು ನೀಡುವ ಅಗತ್ಯವಿದೆ ಎಂದಿದ್ದಾರೆ.

ಹೀಗಿದೆ ಚಾಟ್ ಸ್ಕ್ರೀನ್ ಶಾಟ್

ಹೀಗಿದೆ ಚಾಟ್ ಸ್ಕ್ರೀನ್ ಶಾಟ್

ಈಕೆ ಪ್ರಸಿದ್ಧ ರೂಪದರ್ಶಿಯಾಗಿದ್ದು ಬೋಲ್ಡ್ ಫೋಟೋ ಶೇರ್ ಮಾಡುತ್ತಿರುತ್ತಾರೆ

ಸುಮ್ಮ ಸುಮ್ಮನೆ ಸೆಲೆಬ್ರಿಟಿಗಳನ್ನು ಕಮೆಂಟ್ ಮೂಲಕ ಬೈಯುವವರಿಗೆ ಇದೊಂದು ಪಾಠವಾಗಿದೆ.

ಕಾನೂನು ಕ್ರಮ ಕೈಗೊಳ್ಳೋ ಮೂಲಕ ಬಿಸಿ ಮುಟ್ಟಿಸಿದ್ದಾರೆ ಈಕೆ

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?