'ಮಿಷನ್ ಇಂಪಾಸಿಬಲ್' ಬೆತ್ತಲಾದ ನಟಿ ಕೊಟ್ಟ ಕ್ಯಾಪ್ಶನ್ ಅಬ್ಬಬ್ಬಾ..!
ಟಾಮ್ ಕ್ರೂಸ್ ಅವರ ಮಿಶನ್ ಇಂಪಾಸಿಬಲ್ ನಲ್ಲಿ ಕಾಣಿಸಿಕೊಂಡ ನಟಿಯೊಬ್ಬರು ಬೆತ್ತಲಾಗಿದ್ದಾರೆ. ಹೆಲಿ ಅಟ್ವೆಲ್ ನಗ್ನ ಪೋಟೋ ಸೋಶಿಯಲ್ ಮೀಡಿಯಾ ಸೆನ್ಸೆಶನ್ ಆಗಿ ಬದಲಾಗಿದೆ.
18

ಶರ್ಟ್ ಇಲ್ಲದ ಚಿತ್ರವೊಂದನ್ನು ನಟಿ ಶೇರ್ ಮಾಡಿಕೊಂಡಿದ್ದಾರೆ.

28

ಮಿಷನ್ ಇಂಪಾಸಿಬಲ್ ಏಳನೇ ಅವತರಣಿಕೆ ಕೆಲಸಗಳು ಪೂರ್ಣವಾಗಬೇಕಿತ್ತು.

38

ಮಿಷನ್ ಇಂಪಾಸಿಬಲ್ ದ ಬ್ಯಾಕ್ ಬೋನ್ ಎಂದು ಶೀರ್ಷಿಕೆ ಕೊಟ್ಟು ನಟಿ ಪೋಟೋ ಶೇರ್ ಮಾಡಿಕೊಂಡಿದ್ದಾರೆ.

48

ಮಿಷನ್ ಇಂಪಾಸಿಬಲ್ 7 ನಲ್ಲಿ ಹೆಲಿ ಅಟ್ವೆಲ್ ಪಾತ್ರ ಏನು ಎಂಬುದು ಬಹಿರಂಗವಾಗಿಲ್ಲ.

58

ಟಾಮ್ ಕ್ರೂಸ್ ಅವರ ಎದುರಿನ ಪಾತ್ರದಲ್ಲಿ ನಟಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಗಳು ಹೇಳಿವೆ.

68

ಮಿಷನ್ ಇಂಪಾಸಿಬಲ್ ಮೇಲೆಯೂ ಕೊರೋನಾ ಪರಿಣಾಮ ಬೀರಿದೆ.

78

ಜೂನ್ ವೇಳೆಗೆ ಎಲ್ಲ ಕೆಲಸ ಮುಗಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು, ಆದರೆ ಅದೀಗ ಸೆಪ್ಟೆಂಬರ್ ಗೆ ಹೋಗಿದೆ.

88

ನವೆಂವರ್ 2021ಕ್ಕೆ ಮಿಷನ್ ಇಂಪಾಸಿಬಲ್ ಬಿಡುಗಡೆಯಾಗಲಿದೆ ಎನ್ನಲಾಗಿದೆ.

Latest Videos