ಶಿವದೇವಾಲಯಕ್ಕೆ ಹೋಗ್ತಾ ದಾರಿಯುದ್ದಕ್ಕೂ ಕಸ ಹೆಕ್ಕಿ, ಸ್ವಚ್ಛ ಮಾಡಿದ್ರು ಬಾಲಿವುಡ್ ನಟ

First Published 18, Nov 2020, 12:46 PM

ಇತ್ತೀಚೆಗಷ್ಟೇ ಬೀಚ್‌ನಲ್ಲಿ ಬೆತ್ತಲಾಗಿ ಓಡಿ ಸುದ್ದಿಯಾಗಿದ್ದ ಬಾಲಿವುಡ್ ನಟ ಮಿಲಿಂದ ಸೋಮನ್ ಇದೀಗ ಶಿವ ದೇವಾಲಯಕ್ಕೆ ಹೋಗುವ ದಾರಿಯಲ್ಲಿ ಕಸ ಹೆಕ್ಕಿ ಸ್ವಚ್ಛ ಮಾಡಿದ್ದಾರೆ. ಇಲ್ನೋಡಿ ಫೋಟೋಸ್

ಸೂಪರ್ ಮಾಡೆಲ್, ನಟ, ನಿರ್ಮಾಪಕ, ಫಿಟ್‌ನೆಸ್ ಫ್ರೀಕ್ ಮಿಲಿಂದ್ ಸೋಮನ್ ದೇವಾಲಯದ ದಾರಿಯಲ್ಲಿ ಗಾರ್ಬೇಜ್ ಹೆಕ್ಕಿದ್ದಾರೆ.

ಇತ್ತೀಚೆಗೆ ದೇವಾಲಯಕ್ಕೆ ಹೋದ ನಟ ತನ್ನ ಕೈಯಲ್ಲಿ ತುಂಬುವಷ್ಟು ಗಾರ್ಬೇಜ್ ಹೆಕ್ಕಿದ್ದಾರೆ.

ಆಹಾರೋತ್ಪನ್ನ ಕಂಪನಿಗಳು ಪರಿಸರ ಸ್ನೇಹಿ ಕವರ್ ಬಳಸಬೇಕೆಂದೂ ಅವರು ಹೇಳಿದ್ದಾರೆ.

ಮಿಲಿಂದ್ ಭೇಟಿ ಕೊಟ್ಟ ಶಿವ ದೇವಾಲಯ

ಮಿಲಿಂದ್ ಭೇಟಿ ಕೊಟ್ಟ ಶಿವ ದೇವಾಲಯ

ಇತ್ತೀಚೆಗಷ್ಟೇ ನಟ ಬೀಚ್‌ನಲ್ಲಿ ಬೆತ್ತಲಾಗಿ ಓಡಿದ್ದ ಫೋಟೋ ವೈರಲ್ ಆಗಿತ್ತು