ರಾಣಾ ದಗ್ಗುಬಾಟಿ ಹಳೆಯ ಅಫೇರ್ಸ್ ಬಗ್ಗೆ ಮಿಹಿಕಾ ರಿಯಾಕ್ಷನ್ ಇದು
ಕೆಲವು ತಿಂಗಳ ಹಿಂದೆ ವಿವಾಹಿತರಾದ ರಾಣಾ ದಗ್ಗುಬಾಟಿ ಹಳೆಯ ರಿಲೇಷನ್‌ಶಿಪ್ಸ್ ಬಗ್ಗೆ ಪತ್ನಿ ಮಿಹಿಕಾ ಏನು ಹೇಳ್ತಾರೆ ಗೊತ್ತಾ..? ಇಲ್ಲಿ ಓದಿ
17

ಬಾಹುಬಲಿ ನಟ ರಾಣಾ ದಗ್ಗುಬಾಟಿ ರಿಲೇಷನ್‌ಶಿಪ್ಸ್ ಬಗ್ಗೆ ವಿವಾಹಕ್ಕೆ ಮುನ್ನ ಬಹಳಷ್ಟು ರೂಮರ್ಸ್ ಇದ್ದವು.

27

Rana Daggubati's fiancée Miheeka Bajaj is the founder of Dew Drop Design Studio, an event management company

37

ಕಾಲಿವುಡ್ ನಟಿ ತ್ರಿಷಾ ಜೊತೆಗಿನ ಸಂಬಂಧವಂತೂ ಮದುವೆಗೇ ತಲುಪಿತು ಎನ್ನುವ ಹಾಗಿತ್ತು.

47

ಈ ಎಲ್ಲ ವಿಚಾರಕ್ಕೆ ರಾಣಾ ಪತ್ನಿ ಮಿಹಿಕಾ ರಿಯಾಕ್ಷನ್ ಹೇಗಿತ್ತು ಗೊತ್ತಾ..?

57

ಈ ಬಗ್ಗೆ ಕೇಳಿದ್ರೆ ಕೂಲ್ ಆಗಿ ಉತ್ತರಿಸಿಸ್ತಾರೆ ಮಿಹಿಕಾ

67

ಮಿಹಿಕಾ ಬಗ್ಗೆಯೂ ರೂಮರ್ಸ್ ಇತ್ತು. ಮಿಹಿಕಾ ಮುಂಬೈ, ಹೈದರಾಬಾದ್ನಲ್ಲಿ ಬೆಳೆದಿದ್ದಾರೆ ಎಂದಿದ್ದಾರೆ ರಾಣಾ.

77

ಮಿಹಿಕಾ ಇಂತಹ ಗಾಸಿಪ್‌ಗೆ ತಲೆಕೆಡಿಸಿಕೊಳ್ಳಲ್ಲ ಎಂದು ಪತಿ ರಾಣಾ ಹೇಳಿದ್ದಾರೆ.

Latest Videos