ಚಂದದ ಚೆಲುವೆ ಶನಾಯಾ ಗೊತ್ತಾ..? ಕಪೂರ್ ಕುಡಿ ಇವಳು
ಬಾಲಿವುಡ್ ನಟಿ ಸೋನಮ್ ಕಪೂರ್, ಅರ್ಜುನ್ ಕಪೂರ್, ಜಾಹ್ನವಿ ಕಪೂರ್‌ಗೆ ಚಂದದ ಕಸಿನ್ ಒಬ್ಬಳಿದ್ದಾಳೆ. ಇವಳೇ ನೋಡಿ ಬ್ಯೂಟಿಫುಲ್ ಶನಾಯಾ
18

ಸೋನಮ್, ಅರ್ಜುನ್ ಮತ್ತು ಜಾಹ್ನವಿ ಕಪೂರ್ ಅವರ ಸೋದರಸಂಬಂಧಿ.

28

ಶಾನಯಾ ಕಪೂರ್ ಅಂತೂ ತಮ್ಮ ಇನ್‌ಸ್ಟಾಗ್ರಾಂ ಪ್ರಫೈಲನ್ನು ಪಬ್ಲಿಕ್ ಮಾಡಿದ್ದಾರೆ.

38

ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಜನಪ್ರಿಯ ಸ್ಟಾರ್ ಕಿಡ್ ಈಗ ಮತ್ತಷ್ಟು ಸಾರ್ವಜನಿಕ ಬದುಕಿಗೆ ತೆರೆದುಕೊಂಡಿದ್ದಾರೆ.

48

ಶಾನಯಾ ತನ್ನ ಪ್ರೊಫೈಲ್ ಅನ್ನು ಸಾರ್ವಜನಿಕಗೊಳಿಸಿದ ಕೂಡಲೇ, ಆಕೆಯ ಕುಟುಂಬ, ಆಪ್ತರು ಪಾಲ್ಸ್ ಮತ್ತು ಸೋದರಸಂಬಂಧಿಗಳಿಂದ ಶುಭಾಶಯಗಳು ಬಂದವು.

58

ಅರ್ಜುನ್ ಕಪೂರ್, ಅನನ್ಯಾ ಪಾಂಡೆ, ಖುಷಿ ಕಪೂರ್, ಅನಿಲ್ ಕಪೂರ್, ರಿಯಾ ಕಪೂರ್, ಹರ್ಷವಾಧನ್ ಕಪೂರ್, ನವ್ಯಾ ನವೇಲಿ ನಂದಾ ಮತ್ತು ಅನ್ಶುಲಾ ಕಪೂರ್ ಇತರರು ಆಕೆಗೆ ವಿಶ್ ಮಾಡಿದ್ದಾರೆ.

68

ಬ್ಲಾಕ್ ಗಾಗಲ್ಸ್‌ನಲ್ಲಿ ಶನಾಯಾ ಲುಕ್

ಬ್ಲಾಕ್ ಗಾಗಲ್ಸ್‌ನಲ್ಲಿ ಶನಾಯಾ ಲುಕ್
78

ಹೈಟ್ ವೈಟ್ ಇರೋ ಈಕೆಯ ಫೋಟೋಶೂಟ್‌ಗಳೂ ಸಾಕಷ್ಟಿವೆ

88

ಹೇಗಿದ್ದಾರೆ ಶನಾಯಾ..? ಸೂಪರ್ ಅಲ್ವಾ..?

ಹೇಗಿದ್ದಾರೆ ಶನಾಯಾ..? ಸೂಪರ್ ಅಲ್ವಾ..?
Latest Videos