ಮಾಧುರಿ ದೀಕ್ಷಿತ್‌ ನಟಿಯಾಗಲು ಸಿನಿಮಾದಿಂದ ದೂರವುಳಿದ ಸಹೋದರಿಯರು!

First Published May 18, 2021, 11:14 AM IST

ಬಾಲಿವುಡ್‌ನ ಧಕ್‌ಧಕ್‌ ಬೆಡಗಿ ಮಾಧುರಿ ದೀಕ್ಷಿತ್ ಅವರಿಗೆ ಇತ್ತೀಚೆಗೆ 54 ವರ್ಷ ತುಂಬಿದೆ.  ಮಾಧುರಿ 1984 ರ ಚಲನಚಿತ್ರ 'ಅಬೋಧ್' ಚಿತ್ರದೊಂದಿಗೆ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಆದರೆ, ಅನಿಲ್ ಕಪೂರ್ ಅವರ 'ತೇಜಾಬ್' ಸಿನಿಮಾ ಅವರಿಗೆ ಬ್ರೇಕ್‌ ದೊರೆಕಿಸಿ ಕೊಟ್ಟಿದ್ದು. ಅಂದಹಾಗೆ, ಮಾಧುರಿ ದೀಕ್ಷಿತ್ ಎಲ್ಲರಿಗೂ  ತಿಳಿದಿದೆ, ಆದರೆ ಅವರ ಸಹೋದರಿಯರು ಮತ್ತು ಕುಟುಂಬ ಹೆಚ್ಚಿನವರಿಗೆ  ತಿಳಿದಿಲ್ಲ. ಇಲ್ಲಿದೆ ಅವರ ಫ್ಯಾಮಿಲಿಯ ಬಗ್ಗೆ ಮಾಹಿತಿ.