ಮಾಸ್ಟರ್‌ನಲ್ಲಿ ವಿಜಯ್ ಜೊತೆ ನಟಿಸಿದ ನಟಿ ಈಕೆಯೇ: ಏನಂತಾರೆ ಮಾಳವಿಕಾ..?
First Published Jan 14, 2021, 11:03 AM IST
ವಿಜಯ್ ಅಭಿನಯದ ಮಾಸ್ಟರ್ ಸಿನಿಮಾದಲ್ಲಿ ನಟಿಸಿದ ಚೆಲುವೆ ಯಾರು ಗೊತ್ತಾ..? ಮಾಳವಿಕಾ ಮೋಹನನ್ ಇಳಯ ದಳಪತಿ ಜೊತೆ ನಟಿಸಿದ ಬಗ್ಗೆ ಏನಂದ್ರು..? ಇಲ್ಲಿ ನೋಡಿ

ವಿಜಯ್ ಜೊತೆ ಮಾಸ್ಟರ್ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಮಾಳವಿಕಾ ಮೋಹನನ್, ಲೋಕೇಶ್ ಕನಗರಾಜ್ ನಿರ್ದೇಶನ ಮತ್ತು ವಿಜಯ್ ಅವರ ನೇತೃತ್ವದಲ್ಲಿ ಬಹು ನಿರೀಕ್ಷಿತ ಚಿತ್ರದಲ್ಲಿ ಕೆಲಸ ಮಾಡಿರೋ ಬಗ್ಗೆ ಮಾತನಾಡಿದ್ದಾರೆ.

ನಿರ್ದೇಶಕ ಲೋಕೇಶ್ ಅವರೊಂದಿಗೆ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿ, ನಾನು ಚಿತ್ರಕ್ಕಾಗಿ ನವದೆಹಲಿ, ಶಿವಮೊಗ್ಗ ಮತ್ತು ಚೆನ್ನೈನಲ್ಲಿ ಚಿತ್ರೀಕರಣ ಮಾಡಿದ್ದೇನೆ ಎಂದಿದ್ದಾರೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?