ರಾಧಾ-ಕೃಷ್ಣ ಖ್ಯಾತಿಯ ಮಲ್ಲಿಕಾ ಸಿಂಗ್ ಬರ್ತ್‌ಡೇ ಪಾರ್ಟಿ ಹೀಗಿತ್ತು..!
ರಾಧಾ-ಕೃಷ್ಣ ಖ್ಯಾತಿಯ ರಾಧೆ ಮಲ್ಲಿಕಾ ಸಿಂಗ್ 20ನೇ ವರ್ಷದ ಹುಟ್ಟುಹಬ್ಬವನ್ನು ಸೆ.15ಕ್ಕೆ ಆಚರಿಸಿಕೊಂಡಿದ್ದಾರೆ. ಅವರ ಬರ್ತ್‌ಡೇ ಪಾರ್ಟಿ ಹೀಗಿತ್ತು ನೋಡಿ
ತೆರೆಯ ಮೇಲೆ ರಾಧಾ ಕೃಷ್ಣರಾಗಿ ತಮ್ಮ ಕೆಮೆಸ್ಟ್ರಿ ಮೂಲಕ ವೀಕ್ಷಕರನ್ನು ರಂಜಿಸೋ ಸುಮೇದ್ ಮತ್ತು ಮಲ್ಲಿಕಾ ಫೇಮಸ್.
ಮಲ್ಲಿಕಾ ಸಿಂಗ್ ಸೆ. 15ರಂದು 20ನೇ ವರ್ಷದ ಹುಟ್ಟು ಹಬ್ಬ ಆಚರಿಸಿದ್ದಾರೆ.
ನಟ ಸುಮೇದ್ ಕೂಡಾ ರಾಧೆಗೆ ಹುಟ್ಟಿದ ಹಬ್ಬದ ಶುಭಾಶಯ ಹೇಳಿದ್ದಾರೆ.
ಬರ್ತ್‌ಡೇ ಪಾರ್ಟಿಯ ಒಂದು ಫೋಟೋವನ್ನು ನಟಿ ಮಲ್ಲಿಕಾ ಶೇರ್ ಮಾಡಿಕೊಂಡಿದ್ದಾರೆ.
ಇನ್ನು ಸೀರಿಯಲ್ ಸೆಟ್‌ನಲ್ಲಿಯೂ ಸರಳವಾಗಿ ಕೇಕ್ ಕಟ್ ಮಾಡಿ ಬರ್ತ್‌ಡೇ ಆಚರಿಸಲಾಗಿದೆ.
ಸಹ ನಟ ಸುಮೇದ್ ಮಲ್ಲಿಕಾ ಸಿಂಗ್ ಬರ್ತ್‌ಡೇ ದಿನ ಆಕೆಯ ಬಾಲ್ಯದ ಫೋಟೋ ಹಾಕಿ ವಿಶ್ ಮಾಡಿದ್ದಾನೆ.
ಬರ್ತ್‌ಡೇ ಆಚರಣೆ ಸಂದರ್ಭ ಎಲ್ಲರೂ ಮಾಸ್ಕ್ ಧರಿಸಿದ್ದರು.
ರಾಧೆಯ ಬರ್ತ್‌ಡೇ ಕೇಕ್