- Home
- Entertainment
- Cine World
- ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡ ಮಲ್ಲಿಕಾ: ನೈತಿಕವಾಗಿ ಕೊಂದೇ ಬಿಟ್ಟಿದ್ದರು ಎಂದ ನಟಿ
ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡ ಮಲ್ಲಿಕಾ: ನೈತಿಕವಾಗಿ ಕೊಂದೇ ಬಿಟ್ಟಿದ್ದರು ಎಂದ ನಟಿ
ಮರ್ಡರ್ ಸಿನಿಮಾ ನಂತರದ ಘಟನೆ ನೆನಪಿಸಿಕೊಂಡ ಬಾಲಿವುಡ್‌ನ ಹಾಟ್ ನಟಿ ಮಲ್ಲಿಕಾ ಶೆರವಾತ್ ಎಂಬ ಮಾದಕ ನಟಿಯ ಮನದಾಳದ ಮಾತುಗಳಿವು

ಮಲ್ಲಿಕಾ ಶೆರಾವತ್ 2002ರಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು. ಆದರೆ 2004 ರಲ್ಲಿ ಬಿಡುಗಡೆಯಾದ 'ಮರ್ಡರ್' ಸಿನಿಮಾ ನಟಿಗೆ ಸಿಕ್ಕಿದೆ ಬ್ರೇಕ್.

ಮರ್ಡರ್ ಸಿನಿಮಾ ಮಲ್ಲಿಕಾ ಪಾಲಿಗೆ ಗೇಮ್ ಚೇಂಜರ್ ಆಗಿತ್ತು. ಅನುರಾಗ್ ಬಸು ನಿರ್ದೇಶನದ ಚಿತ್ರದಲ್ಲಿ ನಟಿ ತನ್ನ ಪಾತ್ರದ ಮೂಲಕ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಯಶಸ್ವಿಯಾದರು.

ಇಮ್ರಾನ್ ಹಶ್ಮಿಯೊಂದಿಗಿನ ಮಲ್ಲಿಕಾ ಕಿಸ್ಸಿಂಗ್ ಸೀನ್‌ಗಳು ಅಂದೂ ಇಂದೂ ಫೇಮಸ್.

'ಮರ್ಡರ್' ಚಿತ್ರದ ದೃಶ್ಯಗಳಿಗಾಗಿ ಜನರು ತಮ್ಮನ್ನು ನೈತಿಕವಾಗಿ ಕೊಂದೇ ಬಿಟ್ಟಿದ್ದಾರೆ ಎಂದಿದ್ದಾರೆ ಮಲ್ಲಿಕಾ.

ಜನರ ಗ್ರಹಿಕೆಗಳು ಇಂದು ಬದಲಾಗಿದೆ. ನಮ್ಮ ಸಿನೆಮಾ ಬದಲಾಗಿದೆ. ಆದರೆ ಈಗ ನಾನು ಯೋಚಿಸುವಾಗ, 50 ಮತ್ತು 60 ರ ದಶಕದ ಸಿನೆಮಾವನ್ನು ಯಾವುದೂ ಸೋಲಿಸಲಾಗದು ಎಂದಿದ್ದಾರೆ.

ಇಂದು ನಾವು ಮಹಿಳೆಯರಿಗಾಗಿ ಅದ್ಭುತ ಪಾತ್ರಗಳನ್ನು ಹೊಂದಿದ್ದೇವೆ, ಚಂದದ ಕಥಾ ವಸ್ತುವನ್ನು ಹೊಂದಿರುವ ಪಾತ್ರವನ್ನು ಪಡೆಯಲು ವರ್ಷಗಳವರೆಗೆ ಕಾಯಬೇಕಾಯ್ತು ಎಂದಿದ್ದಾರೆ.

ಮುಂದೆ ತನ್ನ ವೃತ್ತಿಜೀವನವನ್ನು ಹೇಗೆ ಎದುರು ನೋಡುತ್ತಿದ್ದೀರಿ ಎಂದು ಕೇಳಿದಾಗ, ಮಲ್ಲಿಕಾ ನಾನು ಅರ್ಥಪೂರ್ಣ ಪಾತ್ರಗಳನ್ನು ಮಾಡಲು ಬಯಸುತ್ತೇನೆ. ಅಂತಹ ಪಾತ್ರ ಮಾಡುವುದನ್ನು ಮಿಸ್ ಮಾಡಿದ್ದೇನೆ ಎಂದಿದ್ದಾರೆ.

ಮನಮೋಹಕ ಪಾತ್ರಗಳಿಗಾಗಿ ನನ್ನನ್ನು ಸಂಪರ್ಕಿಸುತ್ತಿದ್ದರು, ಬಹಳಷ್ಟು ಹಣವಿದೆ, ಪಾತ್ರ ಅಥವಾ ಅರ್ಥದಲ್ಲಿ ಆದರೆ ಆತ್ಮವಿಲ್ಲ. ಸ್ವಲ್ಪ ಸಮಯದ ನಂತರ ನಿಮ್ಮನ್ನು ಮರುಶೋಧಿಸುವುದು ಮುಖ್ಯ. ನಾನು ಮೊದಲು ಮಾಡಿದ ಕೆಲಸಗಳನ್ನು ನಾನು ನೋಡಿದರೆ, ನಿಮಗೆ ವಿಂಟೇಜ್ ಮಲ್ಲಿಕಾ ಮಾತ್ರ ಸಿಗುತ್ತಾಳೆ ಎಂದಿದ್ದಾರೆ.