ನೀಲಸಾಗರದಲ್ಲಿ ಮೈ ಮರೆತಿದ್ದಾರೆ ಬಾಲಿವುಡ್ ಸ್ಟಾರ್ಸ್..! ಮಾಲ್ಡೀವ್ಸ್‌ನಲ್ಲಿ ಸಿನಿತಾರೆಯರು

First Published 21, Nov 2020, 11:27 AM

ಲಾಕ್‌ಡೌನ್ ನಂತರ ಬಾಲಿವುಡ್ ಸ್ಟಾರ್ಸ್ ಒಬ್ಬೊಬ್ಬರಾಗಿಯೇ ಮಾಲ್ಡೀವ್ಸ್‌ಗೆ ಹೋಗ್ತಿದ್ದಾರೆ. ಅತ್ಯಂತ ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿರೋ ಮಾಲ್ಡೀವ್ಸ್‌ನ ನೀಲ ನೀರಿಗೆ ಮಾರು ಹೋಗಿದ್ದಾರೆ ಸಿನಿ ತಾರೆಯರು

ಬಾಲಿವುಡ್ ನಟಿ ಮೌನಿ ರಾಯ್ ಕೊರೋನಾ ಸ್ವಲ್ಪ ಕಡಿಮೆಯಾಗುತ್ತಿದ್ದಂತೆ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. ಮೌನಿರಾಯ್ ಮಾಲ್ಡೀವ್ಸ್ ಫೋಟೋಗಳು ವೈರಲ್ ಆಗಿದ್ದವು

ನಟಿ ತಾಪ್ಸಿ ಪನ್ನು ಸಹ ಬಾಯ್‌ಫ್ರೆಂಡ್ ಜೊತೆ ಮಾಲ್ಡೀವ್ಸ್‌ನಲ್ಲಿ ವೆಕೇಷನ್ ಎಂಜಾಯ್ ಮಾಡಿದ್ದಾರೆ

ಮಂದಿರ ಬೇಡಿ ರೆಡ್ ಬಿಕಿನಿ ಫೋಟೋ ಹಾಕಿ ನೀವು ನನ್ನನ್ನು ನೋಡ್ತಿದ್ದೀರಿ, ನಾನು ಆಕಾಶ ನೋಡ್ತೀನಿ ಎಂದು ಫೊಟೋ ಶೇರ್ ಮಾಡಿದ್ದಾರೆ

ಮಾಲ್ಡೀವ್ಸ್‌ನಲ್ಲಿ ವರುಣ್ ಧವನ್

ಮಾಲ್ಡೀವ್ಸ್‌ನಲ್ಲಿ ವರುಣ್ ಧವನ್

ಫೇಮಸ್ ಫ್ಯಾಷನ್ ಡಿಸೈನರ್ ಮಸಬಾ ಗುಪ್ತಾ

ಫೇಮಸ್ ಫ್ಯಾಷನ್ ಡಿಸೈನರ್ ಮಸಬಾ ಗುಪ್ತಾ

ತಾರಾ ಸುತಾರಿಯಾ ಬೀಚ್ ಬರ್ತ್‌ಡೇ ಬೇಬಿ ಅಂತ ಬ್ಯೂಟಿಫುಲ್ ಪಿಕ್ ಅಪ್‌ಲೋಡ್ ಮಾಡಿದ್ದಾರೆ.

ನಟ ಟೈಗರ್ ಶ್ರಾಫ್ ಕೂಡಾ ಮಾಲ್ಡೀವ್ಸ್‌ನಲ್ಲಿ ಮಿಂಚಿದ್ದಾರೆ

ಹಾಟೆಸ್ಟ್ ಫೋಟೋ ಶೇರ್ ಮಾಡಿದ್ದಾರೆ ದಿಶಾ ಪಠಾಣಿ

ಆರೆಂಜ್ ಬಿಕಿನಿಯಲ್ಲಿ ರಾಕುಲ್ ಪ್ರೀತ್ ಸಿಂಗ್

ಆರೆಂಜ್ ಬಿಕಿನಿಯಲ್ಲಿ ರಾಕುಲ್ ಪ್ರೀತ್ ಸಿಂಗ್