ಒಂದಕ್ಕಿಂತ ಹೆಚ್ಚು ಬಾರಿ ಮದುವೆಯಾದ ಮಲೆಯಾಳಂ ನಟಿಯರು

First Published 7, Jul 2020, 7:00 PM

ಚಿತ್ರರಂಗದಲ್ಲಿ ವಿಚ್ಚೇದನ ಹೊಸತಲ್ಲ. ಮಲೆಯಾಳಂ ಇಂಡಸ್ಟ್ರಿಯೂ ಇದಕ್ಕೆ ಹೊರತಾಗಿಲ್ಲ. ಸಂಗಾತಿಯ ಮರಣದಿಂದಾಗಿ ಅಥವಾ ದುರದೃಷ್ಟವಶಾತ್ ಕೊನೆಗೊಂಡ ವಿವಾಹಗಳ ನಂತರ ಮೂವ್‌ ಅನ್‌ ಆಗಿ ಹೊಸ ಜೀವನವನ್ನು ಆಯ್ಕೆ ಮಾಡಿಕೊಂಡಿರುವ ನಟಿಯರು ಇವರು.

ಎರಡನೆಯ ಮದುವೆಯ ಮೂಲಕ ಹೊಸ ಜೀವನ ಶುರುಮಾಡಿದ ಮಾಲಿವುಡ್‌ ನಟಿಯರು ಇವರು.

ಶಾಂತಿ ಕೃಷ್ಣ  1984ರಲ್ಲಿ ಮಲೆಯಾಳಂ ನಟ ಶ್ರೀನಾಥ್‌ರನ್ನು ವಿವಾಹವಾಗಿದ್ದರು 1995ರಲ್ಲಿ ವಿಚ್ಛೇದನ ಪಡೆದರು. ನಂತರ ರಾಜೀವ್ ಗಾಂಧಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ಸ್ ನಿರ್ದೇಶಕ ಎಸ್ ಬಜೋರ್‌ರನ್ನು ಮರು ವಿವಾಹವಾದರು.

ಬಿಂದು ಪಣಿಕರ್ ಯಶಸ್ವಿ ಉದ್ಯಮಿ ಬಿಜು ವಿ ನಾಯರ್ ಅವರನ್ನು ವಿವಾಹವಾಗಿದ್ದರು. ಆದರೆ ಅವರು 2003 ರಲ್ಲಿ ಹೃದಯಾಘಾತದಿಂದ ನಿಧನರಾದ ನಂತರದಲ್ಲಿ ನಟ ಸಾಯಿ ಕುಮಾರ್ ಜೊತೆ ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ನಟಿ ಊರ್ವಶಿ, ಮನೋಜ್ ಕೆ ಜಯನ್‌ರನ್ನು 200 ರಲ್ಲಿ ವಿವಾಹವಾದರು. ವೈಯಕ್ತಿಕ ಕಾರಣಗಳಿಂದಾಗಿ ಅವರು ಪ್ರತ್ಯೇಕ ಮಾರ್ಗಗಳನ್ನು ಆರಿಸಿಕೊಂಡರು. ನಂತರ ನಟಿ 2013ರಲ್ಲಿ ನಿರ್ಮಾಣ ಕಂಪನಿ ಮಾಲೀಕ ಶಿವಪ್ರಸಾದ್ ಜೊತೆ ಹೊಸ ಜೀವನ ಪ್ರಾರಂಭಿಸಿದ್ದಾರೆ. ಊರ್ವಶಿ ಶಾಮಾ, ಭಾಮಾ, ನಾನು ನನ್ನ ಹೆಂಡತಿ ಸೇರಿ ಬಹುತೇಕ ಸ್ಟಾರ್ ನಟರೊಂದಿಗೆ ಸ್ಯಾಂಡಲ್‌ವುಡ್ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಹಿಂದೆ  ಕ್ಸೇವಿಯರ್ ಎಂಬ ಪತ್ರಕರ್ತನನ್ನು ಮದುವೆಯಾಗಿದ್ದರು ನಟಿ ಶೀಲಾ.  ನಂತರ ಡಿವೋರ್ಸ್‌ ಪಡೆದರು. ತಮಿಳು ನಟ ರವಿಚಂದ್ರನ್ ಅವರನ್ನು ಮರು ಮದುವೆಯಾಗಿದ್ದರು. ಆದರೆ 2011ರಲ್ಲಿ ಅವರೇ ನಿಧನರಾದರು.

ಮಲ್ಲಿಕಾ ಸುಕುಮಾರನ್ ಮೊದಲು ಜಗತಿ ಶ್ರೀಕುಮಾರ್‌ರನ್ನು ವಿವಾಹವಾದರು. ದಂಪತಿಗಳು 1979 ರಲ್ಲಿ ವಿಚ್ಚೇದನ ಪಡೆದರು. ನಂತರ ಸುಕುಮಾರನ್ ಅವರನ್ನು ವಿವಾಹವಾದರು ನಟಿ ಮಲ್ಲಿಕಾ.

ನಟಿ ಮಲ್ಲಿಕಾ ಪತಿ ಸುಕುಮಾರನ್‌ ಜೊತೆ.

ನಟಿ ಮಲ್ಲಿಕಾ ಪತಿ ಸುಕುಮಾರನ್‌ ಜೊತೆ.

loader