ಮಲಯಾಳಂ ನಟಿ ಮಂಜು ವಾರಿಯರ್ ಹುಟ್ಟಿನಿಂದ ಮಲಯಾಳಿ ಅಲ್ಲ

First Published 10, Aug 2020, 5:01 PM

ಮಂಜು ವಾರಿಯರ್ ಮಲಯಾಳಂ ಚಿತ್ರರಂಗದ ಫೇಮಸ್  ನಟಿ ಜೊತೆಗೆ ಡ್ಯಾನ್ಸರ್‌ ಕೂಡ ಹೌದು. 1995ರಲ್ಲಿ ವಾರಿಯರ್ ತನ್ನ 16 ನೇ ವಯಸ್ಸಿನಲ್ಲಿ ಸಾಕ್ಷ್ಯಾಮ್  ಸಿನಿಮಾದ ಮೂಲಕ   ಪಾದಾರ್ಪಣೆ ಮಾಡಿದರು. ಕೇರಳ ರಾಜ್ಯ   ಅತ್ಯುತ್ತಮ ನಟಿ ಪ್ರಶಸ್ತಿ ಮತ್ತು ಅತ್ಯುತ್ತಮ ನಟಯಾಗಿ ಸತತ ನಾಲ್ಕು ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕೇರಳದ ಈ ಜನಪ್ರಿಯ ಸ್ಟಾರ್‌ ಮೂಲತಃ ಮಲೆಯಾಳಿ ಅಲ್ವಂತೆ.

ಮಲೆಯಾಳಂ ಸಿನಿಮಾದ ಫೇಮಸ್‌ ನಟಿ ಮಂಜು ವಾರಿಯರ್ ಕೇರಳದಲ್ಲಿ ಜನಿಸಿಲ್ಲವಂತೆ.

ತನ್ನ 16ನೆ ವಯಸ್ಸಿಗೆ ಸಿನಿಮಾಕ್ಕೆ ಎಂಟ್ರಿ ಕೊಟ್ಟು ಅದ್ಭುತ ನಟನೆಯ ಮೂಲಕ ಕೇರಳದ ಮನೆಮಾತಿಗಿರುವ ನಟಿ ಹುಟ್ಟು ಮಲೆಯಾಳಿ ಅಲ್ಲ ಎನ್ನುವ ಸುದ್ದಿ ವೈರಲ್‌ ಆಗಿದೆ.

ಮಾಲಿವುಡ್ ಲೇಡಿ ಸೂಪರ್‌ಸ್ಟಾರ್ ಸೆಪ್ಟೆಂಬರ್ 10, 1978 ರಂದು ತಮಿಳುನಾಡಿನ ನಾಗರ್‌ಕೋಯಿಲ್‌ನಲ್ಲಿ ಜನಿಸಿದರು.

ಹುಟ್ಟಿನಿಂದ ಮಲಯಾಳಿಯಲ್ಲದಿದ್ದರೂ  ನಟಿ ಮಂಜು ವಾರಿಯರ್ ಕೇರಳದ ಹೆಮ್ಮೆ

ದಿಲೀಪ್‌ರನ್ನು ಮದುವೆಯಾಗುವ ಮುನ್ನ ಕೇವಲ ಮೂರು ವರ್ಷಗಳ ಕಾಲ ಮಲಯಾಳಂ ಚಿತ್ರರಂಗದಲ್ಲಿ ನಟಿಸಿ  20 ಚಲನಚಿತ್ರಗಳನ್ನು ಮಾಡಿದರು.

ಕೇವಲ ಮೂರು ವರ್ಷಗಳಲ್ಲಿ, 'ಈ ಪುಜಾಯುಮ್ ಕಡನ್ನು' ಚಿತ್ರಕ್ಕಾಗಿ ಮಂಜು ರಾಜ್ಯ ಪ್ರಶಸ್ತಿಯನ್ನು ಗೆದ್ದಿದ್ದಾರೆ. 'ಕಣ್ಣೆಜುತಿ ಪೊಟ್ಟುಮ್ತೊಟ್ಟು' ಚಿತ್ರದ ಅಭಿನಯಕ್ಕಾಗಿ  ರಾಷ್ಟ್ರೀಯ ಪ್ರಶಸ್ತಿ ತೀರ್ಪುಗಾರರಿಂದ ವಿಶೇಷ ಉಲ್ಲೇಖವನ್ನು ಪಡೆದರು.

ನಟ ದಿಲೀಪ್   ಜೊತೆ ಅವರ ವಿವಾಹವು ಮಲಯಾಳಂ ಚಿತ್ರರಂಗದ ಹೆಡ್‌ಲೈನ್‌ ನ್ಯೂಸ್‌ ಆಗಿತ್ತು.

1999 ರಲ್ಲಿ 'ಕಣ್ಣೆಜುತಿ ಪೊಟ್ಟುಮ್ತೊಟ್ಟು' ಚಿತ್ರದ ಚಿತ್ರೀಕರಣ ಮುಗಿದ ನಂತರ ನಟನೊಂದಿಗೆ ಓಡಿಹೋದರು. ನಟಿ ಕಾಣೆಯಾಗಿದ್ದಾಳೆ ಎಂದು ಪತ್ರಿಕೆಗಳು ವರದಿ ಮಾಡಿದ್ದವು.

ವಿಮರ್ಶಾತ್ಮಕವಾಗಿ ಜೊತೆಗೆ ಬಾಕ್ಸ್‌ ಆಫೀಸ್‌ನಲ್ಲೂ ಹಿಟ್‌ ಆದ ಹೌ ಓಲ್ಡ್ ಆರ್ ಯು (2014) ಚಿತ್ರದೊಂದಿಗೆ 14 ವರ್ಷಗಳ ಬ್ರೇಕ್‌ ನಂತರ  ಚಿತ್ರರಂಗಕ್ಕೆ ಮರಳಿದರು ನಟಿ.

ಈ ಸಿನಿಮಾದಿಂದ ಅನೇಕ ಆವಾರ್ಡ್‌ಗಳನ್ನು ಪಡೆದರು  ಮುಖ್ಯವಾಗಿ ಮಲಯಾಳಂನ ಅತ್ಯುತ್ತಮ ನಟಿಗಾಗಿ ಐದನೇ ಫಿಲ್ಮ್‌ಫೇರ್ ಪ್ರಶಸ್ತಿ ಗಳಿಸಿದರು ಮಂಜು.

14 ವರ್ಷಗಳ ನಂತರ ತನ್ನ ಎರಡನೇ ಇನ್ನಿಂಗ್ಸ್‌ ಆರಂಭಿಸಿ ಮತ್ತೆ  ಅದೇ ರೀತಿಯ ಫೇಮಸ್‌ ಆಗಿರುವ  ಏಕೈಕ ನಟಿ ಮಂಜು ವಾರಿಯರ್‌.

ಈಗ ಅವರು ಸಾಮಾಜಿಕ ಕಾರ್ಯಗಳು ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಕಾಲಿಟ್ಟರುವ ಮಂಜು  ಸರ್ಕಾರದ ವಿವಿಧ ಯೋಜನೆಗಳ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.

loader