ನಟಿಯ ಸ್ಟ್ರೆಚ್ ಮಾರ್ಕ್ಸ್ ನೋಡಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ ನೆಟ್ಟಿಗರು
ಬಾಲಿವುಡ್‌ನ ಮಾಡೆಲ್ ಕಮ್ ನಟಿ ಮಲೈಕಾ ಅರೋರಾ ವಯಸ್ಸು 40 ದಾಟಿದ್ದರೂ ಇನ್ನೂ ಯುವಕರ ನಿದ್ರೆಗೆಡೆಸುತ್ತಾರೆ. ತನ್ನ ಸ್ಟೈಲ್ ಹಾಗೂ ಹಾಟ್ ಬಾಡಿಯಿಂದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಾರೆ ಈ ನಟಿ. ಆದರೆ ಫಿಟ್ನೆಸ್ ಫ್ರಿಕ್ ಮಲೈಕಾರ ಸ್ಟ್ರೆಚ್ ಮಾರ್ಕ್ಸ್ ನೋಡಿ ತೀವ್ರವಾಗಿ ಟ್ರೋಲ್ ಮಾಡಿದ ನೆಟ್ಟಿಗರು ಹೊಟ್ಟೆಯಿಂದ ಮುದಿತನ ಕಾಣಿಸಿತು ಎಂದು ಹೇಳಿದ್ದಾರೆ.

ಬಾಡಿ ಶೇಮಿಂಗ್ ತುಂಬಾ ಕಾಮನ್. ಅದರಲ್ಲೂ ಸೆಲೆಬ್ರಿಟಿಗಳನ್ನು ಟ್ರೋಲ್ ಮಾಡುವುದು ಸಾಮಾನ್ಯವಾಗಿದೆ. ಅದೇ ರೀತಿ ಬಾಲಿವುಡ್ ನಟಿ ಮತ್ತು ಫಿಟ್ನೆಸ್ ಫ್ರಿಕ್ ಮಲೈಕಾ ಇತ್ತೀಚೆಗೆ ಮತ್ತೊಮ್ಮೆ ಆನ್‌ಲೈನ್ ನಿಂದನೆಗೆ, ಟ್ರೋಲ್‌ಗೆ ಗುರಿಯಾದರು.

ನಟಿ ಇತ್ತೀಚೆಗೆ ಧರಿಸಿರುವ ಪಿಂಕ್ ಜಿಮ್ ಉಡುಗೆಯಲ್ಲಿ ಸ್ಟ್ರೆಚ್ ಮಾರ್ಕ್ಸ್ ಅನ್ನು ಕಾಣಬಹುದು.

ಇಂಟರ್ನೆಟ್ ಬಳಕೆದಾರರು ಸ್ಟ್ರೆಚ್‌ಮಾರ್ಕ್‌ಗಳಿಗಾಗಿ ಅವರನ್ನು ಟ್ರೋಲ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.

ಒಬ್ಬ ಬಳಕೆದಾರರು 'ಟಮ್ಮಿ ಸೆ ಬುಡಪಾ ದಿಖ್ ಗಯಾ (ಹೊಟ್ಟೆಯಿಂದ ಮುದಿತನ ಕಾಣಿಸಿತು)' ಎಂದು ಬರೆದಿದ್ದಾರೆ. ಇನ್ನೊಬ್ಬರು 'ಈಗ ವಯಸ್ಸಾದಂತೆ ಕಾಣುತ್ತಿದೆ..ಅವಳು ಅಜ್ಜಿಯಾಗುತ್ತಿದ್ದಾಳೆ' ಎಂದು ಕಾಮೆಂಟ್ ಮಾಡಿದ್ದಾರೆ.

ಅದೇ ಸಮಯದಲ್ಲಿ ಕೆಲವರು ಇದನ್ನು ನ್ಯಾಚುರಲ್ ಎಂದು ಕರೆಯುವ ಮೂಲಕ ಬೆಂಬಲಿಸಿದರು. ಸ್ಟ್ರೆಚ್ ಮಾರ್ಕ್ಸ್ ಕಾಣಿಸುವುದು ಸಂಪೂರ್ಣವಾಗಿ ಸಾಮಾನ್ಯವೆಂದು ಹೇಳಿದ್ದಾರೆ.

'ಅದರಲ್ಲಿ ಏನು ದೊಡ್ಡ ವಿಷಯ?'ಮತ್ತು 'ಈ ಜನರು ಮಲೈಕಾ ಅವರನ್ನು ಹಿಯಾಳಿಸುತ್ತಿದ್ದಾರೆ ಮತ್ತು ಜೆನ್ನಿಫರ್ ಲೋಪೆಜ್ ಮತ್ತು ಜೆನ್ನಿಫರ್ ಅನಿಸ್ಟನ್ ಅವರನ್ನು ಹೊಗಳಿದ್ದಾರೆ. ಬೂಟಾಟಿಕೆ ಅದರ ಉತ್ತುಂಗದಲ್ಲಿದೆ ಎಂದೂ ಹೇಳಿದ್ದಾರೆ

ಇದು ತುಂಬಾ ನ್ಯಾಚುರಲ್ ಮತ್ತು ನಟಿಯನ್ನು ಹಿಯಾಳಿಸುವ ಮೊದಲು ಎರಡು ಬಾರಿ ಯೋಚಿಸಲಿಲ್ಲ ಎಂದು ಕೆಲವರು ನಟಿಗೆ ಸಪೋರ್ಟ್ ಮಾಡಿದರು.

ಸಾಮಾನ್ಯವಾಗಿ ಹೆರಿಗೆಯ ನಂತರ, ಪ್ರತಿ ಮಹಿಳೆ ಹೊಟ್ಟೆಯ ಮೇಲೆ ಸ್ಟ್ರೆಚ್ ಮಾರ್ಕ್ಸ್ ಹೊಂದಿರುತ್ತಾರೆ. ಮಲೈಕಾ ಕೂಡ ಮಗುವಿನ ತಾಯಿಯಾಗಿದ್ದು ಇದು ತುಂಬಾ ನ್ಯಾಚುರಲ್ ಆಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.