ಮಧ್ಯ ರಾತ್ರಿ ಮಲೈಕಾ ನಾಯಿಯೊಟ್ಟಿಗೆ ಮನೆಯಿಂದ ಹೊರ ಬಂದಿದ್ದೇಕೆ?
ಬಾಲಿವುಡ್ ಸೆಲೆಬ್ರೆಟಿಗಳು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಆಗಾಗ ಮನೆಯಿಂದ ಹೊರಗೆ ಹೋಗುತ್ತಿದ್ದಾರೆ. ಮುಂಬೈನ ಬೀದಿಗಳಲ್ಲಿ ಅನೇಕ ನಟನಟಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಮಲೈಕಾ ಅರೋರಾ ತಡ ರಾತ್ರಿಯಲ್ಲಿ ತನ್ನ ನಾಯಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಅವರ ಮುಖದಲ್ಲಿ ಗಾಬರಿ ಕಾಣಿಸುತ್ತಿದೆ ಎಂಬುವುದು ವೈರಲ್ ಆಗುತ್ತಿದೆ. ಮಲೈಕಾ ರಾತ್ರಿ ಲೇಟಾಗಿ ಮನೆಯಿಂದ ಹೊರಬರಲು ಕಾರಣವೇನು?

46 ವರ್ಷದ ಮಲೈಕಾ ಅರೋರಾ ತನ್ನ ನಾಯಿಯೊಂದಿಗೆ ರಾತ್ರಿ ತಡವಾಗಿ ಹೊರೆಗೆ ಕಾಣಿಸಿಕೊಂಡರು. ವಾಸ್ತವವಾಗಿ ಹಗಲಿನಲ್ಲಿ ಅವರು ರಿಯಾಲಿಟಿ ಶೋಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಾರಣ ಹೊರೆಗೆ ಹೋಗಲಾಗುವುದಿಲ್ಲವಂತೆ. ಆದರೆ, ರಾತ್ರಿಯಲ್ಲಿ ಹೊರಬಂದ ಮಲೈಕಾ ಮುಖದಲ್ಲಿ ಭಯವೂ ಇತ್ತು.

ಅಕ್ಷಯ್ ಕುಮಾರ್ ಸ್ಟುಡಿಯೋ ಹೊರಗೆ ಕಾಣಿಸಿಕೊಂಡರು. ತಲೆ ತಗ್ಗಿಸಿದ್ದ ತುಂಬಾ ದುಃಖದಲ್ಲಿರುವಂತೆ ಕಾಣಿಸುತ್ತಿದ್ದರು. ಈ ಸಮಯದಲ್ಲಿ, ಅಕ್ಷಯ್ ನೀಲಿ ಬಣ್ಣದ ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿ ಮುಖಕ್ಕೆ ಮಾಸ್ಕ್ ಹಾಕಿದ್ದರು.

ಸಾರಾ ಅಲಿ ಖಾನ್ ಮುಖಕ್ಕೆ ಮಾಸ್ಕ್ ಧರಿಸಿ ಮುಂಬೈನ ಬೀದಿಗಳಲ್ಲಿ ಸೈಕಲ್ ಓಡುತ್ತಿರುವುದನ್ನು ಸೆರೆಹಿಡಿಯಲಾಗಿದೆ.

ಅಜಯ್ ದೇವಗನ್ ಕೂಡ ಆಫೀಸ್ ಹೋಗಲು ಪ್ರಾರಂಭಿಸಿದ್ದು. ಆಫೀಸ್ ಹೊರಗೆ ಕಾಣಿಸಿಕೊಂಡಾಗ ಅಜಯ್ ಕಪ್ಪು ಟೀ ಶರ್ಟ್ ಮತ್ತು ಜೀನ್ಸ್ ಧರಿಸಿದ್ದರು.

ವಿದ್ಯಾ ಬಾಲನ್ ಈ ದಿನಗಳಲ್ಲಿ ಶಕುಂತಲಾ ದೇವಿ ಚಿತ್ರದ ಪ್ರಚಾರದಲ್ಲಿ ನಿರತರಾಗಿದ್ದಾರೆ.

ವತ್ಸಲ್ ಸೇಠ್ ಪತ್ನಿ ಇಶಿತಾ ದತ್ತಾ ಅವರೊಂದಿಗೆ.

ಅಜಯ್ ದೇವಗನ್ ಪುತ್ರ ಯುಗ್ ಮುಂಬೈನ ಬೀದಿಗಳಲ್ಲಿ ಸೈಕ್ಲಿಂಗ್ ಮಾಡುತ್ತಿರುವುದು.

ಎಳನೀರು ಕುಡಿಯುತ್ತಿರುವ ಅಲಿ ಫಜಲ್.

ಎಳನೀರು ಕುಡಿಯುತ್ತಿರುವ ಅಲಿ ಫಜಲ್.

ಜಾಗಿಂಗ್ ಮಾಡುವಾಗ ಕಾಣಿಸಿಕೊಂಡ ನಿಮ್ರತ್ ಕೌರ್.

ರೋನಿತ್ ರಾಯ್ ಬಹಳ ಸಮಯದ ನಂತರ ಮಗನೊಂದಿಗೆ ಮನೆಯಿಂದ ಹೊರ ಬಂದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.