ಪ್ಯಾಂಟ್ ಧರಿಸಲು ಮರೆತಿದ್ದೀರಾ? ಮಲೈಕಾ ಆರೋರಾಗೆ ಕೇಳಿದ ನೆಟ್ಟಿಗರು!
First Published Jan 11, 2021, 5:25 PM IST
ಮಲೈಕಾ ಆರೋರಾ ಬಾಲಿವುಡ್‌ನ ನಟಿ ಕಮ್ ಮಾಡೆಲ್. ಸದಾ ಸುದ್ದಿಯಲ್ಲಿರುತ್ತಾರೆ ಮಲೈಕಾ ಜೊತೆಗೆ ಆಗಾಗ ತಮ್ಮ ಫ್ಯಾಶನ್‌ಗಾಗಿ ಟ್ರೋಲ್ ಆಗುವುದು ಸಾಮಾನ್ಯ. ಕೆಲವು ದಿನಗಳ ಹಿಂದೆ ರಾತ್ರೋ ರಾತ್ರಿ ಮಲೈಕಾ ಅರೋರಾ ಬಾಂದ್ರಾದಲ್ಲಿರುವ ತನ್ನ ಫ್ರೆಂಡ್ ಬಂಟಿ ಸೆಜ್ಡೆಹ್ ಅವರ ಮನೆಗೆ ಬೇಟಿ ನೀಡಿದ್ದರು. ಈ ಸಂಧರ್ಭದಲ್ಲಿ ನಟಿ ಧರಿಸಿದ್ದ ಡ್ರೆಸ್‌ನಿಂದ ಸಖತ್ ಟ್ರೋಲ್ ಆಗಿದ್ದಾರೆ ಹಾಗೂ ಇವರ ಆ ಲುಕ್ ವೈರಲ್ ಆಗಿದೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?