ಬಾಲಿವುಡ್‌ನ ಧಕ್‌ ಧಕ್‌ ಹುಡುಗಿ ಸುನಿಲ್‌ ಗವಾಸ್ಕರ್‌ರನ್ನು ಪ್ರೀತಿಸುತ್ತಿದ್ದಳಂತೆ!

First Published 11, Jul 2020, 10:55 PM

ಬಾಲಿವುಡ್ ಮತ್ತು ಕ್ರಿಕೆಟ್ ನಡುವಿನ ಸಂಬಂಧ ತುಂಬಾ ನಿಕಟ. ಇದರಿಂದ ಅನೇಕ ಪ್ರೇಮಕಥೆಗಳು ಹೊರಬಂದಿವೆ. ಲಿಸ್ಟ್‌ ತುಂಬಾ ಉದ್ದವಾಗಿದೆ.  ಅದರಲ್ಲಿ ಕೆಲವರ ಪ್ರೀತಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಕೆಲವು ಓನ್‌ಸೈಡ್ ಆಸೆಗಳು ಕಾಲಾನಂತರದಲ್ಲಿ ಮನಸ್ಸಿನಲ್ಲೇ ಉಳಿದು ಹೋದವು. ಬಾಲಿವುಡ್ ದಿವಾ ಮಾಧುರಿ ದೀಕ್ಷಿತ್ ಕೂಡ ಕ್ರಿಕೆಟಿಗನನ್ನು ತುಂಬಾ ಇಷ್ಟಪಡುತ್ತಿದ್ದಳು ಅವನು ಅವಳ ಕನಸಿನಲ್ಲಿಯೂ ಬರುತ್ತಿದ್ದನಂತೆ, ಆದರೆ ಮಾಧುರಿಯ ಆಸೆ ಕನಸುಗಳಿಗೆ  ಮಾತ್ರ ಸೀಮಿತವಾಗಿ ಉಳಿಯಿತು.

ಬಾಲಿವುಡ್‌ನ ಧಕ್‌ ಧಕ್‌ ಹುಡುಗಿಯ ಕನಸು ಕಾಣದ ಹುಡುಗರು ಯಾರಿದ್ದಾರೆ? ಆದರೆ ಮಾಧುರಿ ಒಬ್ಬ ಕ್ರಿಕೆಟಿಗನ ಕನಸು ಕಾಣುತ್ತಿದ್ದರಂತೆ!

ಮಾಧುರಿ ಅತ್ಯುತ್ತಮ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಅವರನ್ನು ಪ್ರೀತಿಸುತ್ತಿದ್ದರಂತೆ.

ಬಾಲಿವುಡ್‌ ದಿವಾ ಮಾಧುರಿ ದೀಕ್ಷಿತ್‌  ಸ್ವತಃ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

'ನಾನು ಗವಾಸ್ಕರ್ ಕನಸು ಕಾಣುತ್ತಿದ್ದೆ' ಎಂದು ಮಾಧುರಿ ಹೇಳಿದ್ದರು.

ಲಿಟಲ್ ಮಾಸ್ಟರ್ ಎಂದೇ ಫೇಮಸ್‌ ಆಗಿರುವ ಸುನಿಲ್ ಗವಾಸ್ಕರಗೆ ವಿಶ್ವ ಕ್ರಿಕೆಟ್ ನಲ್ಲಿ ಶೇಷ್ಠ ಸ್ಥಾನವಿದೆ.

ಮಾಧುರಿ 18 ವರ್ಷ ವಯಸ್ಸಿನಲ್ಲಿ ಗವಾಸ್ಕರ್  ವ್ಯಕ್ತಿತ್ವದ ದೊಡ್ಡ ಫ್ಯಾನ್‌ ಆಗಿದ್ದರು.

ಆದಾಗ್ಯೂ, ಗವಾಸ್ಕರ್ ಬಗ್ಗೆ ಮಾಧುರಿ ಅಂತಹ ಕನಸುಗಳನ್ನು ನೋಡುವ ಹೊತ್ತಿಗೆ, ಗವಾಸ್ಕರ್ ಫ್ಯಾಮಿಲಿಯನ್ನು ಹೊಂದಿದ್ದರು ಅಷ್ಟೇ ಅಲ್ಲ   ಕ್ರಿಕೆಟ್‌ನಿಂದಲೂ ನಿವೃತ್ತರಾಗಿದ್ದರು.

ಗವಾಸ್ಕರ್ ಅವರ ಫ್ಯಾನ್‌ಗಳಲ್ಲೇ  ಒಬ್ಬರನ್ನು ಲವ್‌ ಮಾಡಿ  ವಿವಾಹವಾದರು.

ಸುನಿಲ್ ಗವಾಸ್ಕರ್ ಭಾರತದ ಪ್ರಸಿದ್ಧ ಬ್ಯಾಟ್ಸ್‌ಮನ್. ಇದನ್ನು   ಬ್ಯಾಟಿಂಗ್ ದಾಖಲೆಯೇ ಹೇಳುತ್ತದೆ. ಒಂದು ಕಾಲದಲ್ಲಿ ಸುನಿಲ್ ಗವಾಸ್ಕರ್ ಟೆಸ್ಟ್‌ನಲ್ಲಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆ ಹೊಂದಿದ್ದರು. ಟೆಸ್ಟ್‌ನಲ್ಲಿ 10,000 ಕ್ಕಿಂತ ಹೆಚ್ಚು ರನ್ ಗಳಿಸಿದ ಗವಾಸ್ಕರ್, ಟೆಸ್ಟ್‌ನಲ್ಲಿ 34 ಶತಕಗಳೊಂದಿಗೆ 45 ಅರ್ಧಶತಕಗಳನ್ನು ಗಳಿಸಿದರು.

ಜುಲೈ 10 ರಂದು  ಜನಿಸಿದ ಗವಾಸ್ಕರ್  125 ಟೆಸ್ಟ್ ಪಂದ್ಯಗಳ 114 ಇನ್ನಿಂಗ್ಸ್‌ಗಳಲ್ಲಿ 51 ಕ್ಕಿಂತ ಹೆಚ್ಚು ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಗವಾಸ್ಕರ್ 108 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 1 ಶತಕ ಮತ್ತು 27 ಅರ್ಧ ಶತಕಗಳೊಂದಿಗೆ 3092 ರನ್ ಗಳಿಸಿದ್ದಾರೆ.

loader