- Home
- Entertainment
- Cine World
- ಮೇಕಪ್ ಸೀಕ್ರೆಟ್ ರಿವೀಲ್ ಮಾಡಿದ ಮಾಧುರಿ ದೀಕ್ಷಿತ್: ನಟಿಯ ಎವರಿಡೇ ಮೇಕಪ್ ಟ್ರಿಕ್ ಇದು..!
ಮೇಕಪ್ ಸೀಕ್ರೆಟ್ ರಿವೀಲ್ ಮಾಡಿದ ಮಾಧುರಿ ದೀಕ್ಷಿತ್: ನಟಿಯ ಎವರಿಡೇ ಮೇಕಪ್ ಟ್ರಿಕ್ ಇದು..!
ಬಾಲಿವುಡ್ ಬ್ಯೂಟಿ ಮಾಧುರಿ ದೀಕ್ಷಿತ್ ಕ್ಯೂಟ್ ಸಿಂಪಲ್ ಲುಕ್ ಹಿಂದಿದೆ ಮೇಲಪ್ ಸೀಕ್ರೆಟ್ | ತಮಗೆ ತಾವು ಎವರಿಡೇ ಮೇಕಪ್ ಮಾಡಿ ಹೇಗೆ ರೆಡಿಯಾಗ್ತಾರೆ ? ಇಲ್ನೋಡಿ ಫೋಟೋಸ್

ಮಾಧುರಿ ದೀಕ್ಷಿತ್ ಸಾಮಾನ್ಯವಾಗಿ ತನ್ನ ಫ್ಯಾಷನ್ ಮತ್ತು ಮೇಕ್ಅಪ್ ಆಯ್ಕೆಗಳನ್ನು ಸರಳ ಮತ್ತು ಕನಿಷ್ಠವಾಗಿಡಲು ಇಷ್ಟಪಡುತ್ತಾರೆ ಎಂದರೆ ತಪ್ಪಾಗಲಾರದು.

ಇತ್ತೀಚೆಗೆ ನಟಿ ಮಧ್ಯಾಹ್ನ ಮೀಟಿಂಗ್‌ಗೆ ಹೊರಡುವ ಮೊದಲು ಕೆಲವು ಸಲಹೆಗಳು ಮತ್ತು ತಂತ್ರಗಳೊಂದಿಗೆ ತನ್ನ ದೈನಂದಿನ ಮೇಕ್ಅಪ್ ಲುಕ್‌ನ ವಿವರವಾದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ನಟಿಯ ನೋಟ - ಅವರು ಕನಿಷ್ಟ ಉತ್ಪನ್ನಗಳನ್ನು ಬಳಸಿ ಮಾಡಿದ ಮೇಕಪ್ - ಸ್ಟನ್ನಿಂಗ್ ಆಗಿದೆ.

* ಮೇಲ್ಮುಖವಾದ ಮಾಯ್ಚಿರೈಸರ್ ಬಳಸಿ ಮುಖವನ್ನು ಆದ್ರಗೊಳಿಸುವ ಮೂಲಕ ನಟಿ ಮೇಕಪ್ ಪ್ರಾರಂಭಿಸಿದ್ದಾರೆ.

ಒಮ್ಮೆ ಮಾಡಿದ ನಂತರ, ನಟಿ ಸ್ವಲ್ಪ ಹೈಡ್ರೇಟಿಂಗ್ ಕಣ್ಣಿನ ಕೆಳಭಾಗದ ಕ್ರೀಮ್ ಅನ್ನು ಲಘುವಾಗಿ ಹಚ್ಚಿದ್ದಾರೆ.

* ದೋಷರಹಿತ ಮೇಕ್ಅಪ್‌ಗೆ ಮಿಶ್ರಣವು ಹೇಗೆ ಮುಖ್ಯವಾಗಿದೆ ಎಂಬುದನ್ನು ಒತ್ತಿ ಹೇಳಿದ ನಟಿ ಮಾಧುರಿ ಮಧ್ಯಮ ಗಾತ್ರದ ಸ್ಟಿಪ್ಪಿಂಗ್ ಬ್ರಷ್ ಅನ್ನು ಮಿಶ್ರಣ ಮಾಡಲು ಬಳಸಿದರು.

ಮೇಕ್ಅಪ್ ಹೊಂದಿಸಲು ಅವರು ಅರೆಪಾರದರ್ಶಕ ಮೇಕಪ್ ಪೌಡರ್ ಬಳಸಿದ್ದಾರೆ.

* ಮುಖ ಒಣಗದಂತೆ ನೋಡಿಕೊಳ್ಳಲು ಕನಿಷ್ಠ ಪೌಡರ್ ಬಳಸುವಂತೆ ನಟಿ ಸಲಹೆ ನೀಡಿದ್ದಾರೆ.

* ಕಣ್ರೆಪ್ಪೆ ಕರ್ಲ್ ಮಾಡಿ ಹದವಾಗಿ ಮಸ್ಕಾರ ಹಚ್ಚಿದ್ದು, ದಪ್ಪ ಹಚ್ಚದಂತೆ ಸಲಹೆ ಕೊಟ್ಟಿದ್ದಾರೆ.

ಕಂದು ಬಣ್ಣದ ಜೆಲ್ ಲೈನರ್ ಬಳಸಿ, ನಟಿ ರೆಕ್ಕೆಯಾಕಾರದ ಐಲೈನರ್ ಅನ್ನು ರಚಿಸಿದ್ದಾರೆ. ನಂತರ ಅದನ್ನು ಸ್ಮೋಕಿ ಲುಕ್‌ಗೆ ಹೊಂದಿಸಿದ್ದಾರೆ.

* ತಮ್ಮ ತುಟಿಗೆ ಸಾಮ್ಯವಿರುವ ಬಣ್ಣದ ಲಿಪ್‌ಸ್ಟಿಕ್ ಬಳಸುವುದು ನಟಿಯ ಆಯ್ಕೆ. ಹಾಗಾಗಿ ತಿಳಿ ಬಣ್ಣದ ಲಿಪ್‌ಸ್ಟಿಕ್ ಹಚ್ಚಿ ತಮ್ಮ ಲುಕ್ ಕಂಪ್ಲೀಟ್ ಮಾಡುತ್ತಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.