ಮಾಧುರಿ ಉಟ್ಟ ಬ್ಲಾಕ್ ಸೀರೆಯ ಬೆಲೆ 1 ಲಕ್ಷಕ್ಕೂ ಹೆಚ್ಚು
ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಸೀರೆ ಲುಕ್ | ಕಪ್ಪು ಸೀರೆಯಲ್ಲಿ ಮಿಂಚಿದ ಬಾಲಿವುಡ್ ತಾರೆ

ತರುಣ್ ತಾಹಿಲಿಯಾನಿ ವಿನ್ಯಾಸಗೊಳಿಸಿದ ಕಪ್ಪು ಸೀರೆಯಲ್ಲಿ ಮಾಧುರಿ ದೀಕ್ಷಿತ್ ಮೋಡಿ ಮಾಡಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿನ ಪೋಸ್ಟ್ನಲ್ಲಿ, ಮಾಧುರಿ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಮಾಧುರಿ ಉಟ್ಟಿದ್ದ ಕಪ್ಪು ರೇಷ್ಮೆ ಜಾರ್ಜೆಟ್ ಸೀರೆಯು ಮಣಿಗಳಿಂದ ಕೂಡಿದ್ದು ತೆಳುವಾದ ಚಿನ್ನದ ಜರಿಯನ್ನು ಒಳಗೊಂಡಿತ್ತು. ಸೀರೆಯನ್ನು ವೆಲ್ವೆಟ್ ಅಪ್ಲೈಕ್ಡ್ ಬ್ಲೌಸ್ನೊಂದಿಗೆ ಜೋಡಿಸಲಾಗಿದೆ.

ತೋಳಿಲ್ಲದ ಪ್ಯಾಡೆಡ್ ಜಾಕೆಟ್ ಧರಿಸಿದ್ದು ಇದು ಕೈಕಸೂತಿ ಮಾಡಿದ ಆಭರಣ ಪಟ್ಟಿ ಮಾತ್ರವಲ್ಲದೆ ಬೆಸ್ಟ್ ಜರ್ಡೋಜಿ ಕಸೂತಿಯನ್ನು ಒಳಗೊಂಡಿತ್ತು.

ತರುಣ್ ತಾಹಿಲಿಯಾನಿಯ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿರುವಂತೆ, ಈ ಸೀರೆ ಮತ್ತು ಬ್ಲೌಸ್ ಸೆಟ್ ಬೆಲೆ 1,24,900 ರೂಪಾಯಿ

ಇತ್ತೀಚೆಗಷ್ಟೇ ನಟಿ ನೀಲಿ ಬಣ್ಣದ ಸೀರೆಯಲ್ಲಿ ಫೋಟೋ ಶೇರ್ ಮಾಡಿದ್ದರು

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.