ನೀಲ ಸೀರೆಯಲ್ಲಿ ಧಕ್-ಧಕ್ ಚೆಲುವೆ ಮಿಂಚಿಂಗ್..!
ಧಕ್-ಧಕ್ ಚೆಲುವೆ ನೀಲಿ ಬಣ್ಣದ ನೀರೆಯಲ್ಲಿ ಮಿಂಚಿದ್ದಾರೆ. ಬಾಲಿವುಡ್‌ನ ಎವರ್‌ಗ್ರೀನ್ ಬ್ಯೂಟಿ ಕ್ವೀನ್ ಮಾಧುರಿಯ ಈ ಲುಕ್ ವಾವ್ ಎನಿಸುವಂತಿದೆ.
16

ಬಾಲಿವುಡ್ನ ಧಕ್-ಧಕ್ ಚೆಲುವೆ ಮಾಧುರಿ ದೀಕ್ಷಿತ್ ನೀಲ ಬಣ್ಣದ ಸೀರೆಯಲ್ಲಿ ಪೋಸ್ ಕೊಟ್ಟು ಫ್ಯಾನ್ಸ್ ಜೊತೆ ಫೋಟೋ ಶೇರ್ ಮಾಡಿದ್ದಾರೆ.

Add Asianetnews Kannada as a Preferred Source

26

ದೇವದಾಸ್ ನಟಿ ಟ್ರೆಡೀಷನಲ್ ಲುಕ್ನಲ್ಲಿ ಗಾಢ ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ್ದಾರೆ.

36

ಇಂಕ್ ಬ್ಲೂ ಕಲರ್ ಸೀರೆಯಲ್ಲಿ ಮಿನಿಮಮ್ ಮೇಕಪ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.

46

ಬಾಲಿವುಡ್ ಬ್ಯೂಟಿ ತಮ್ಮ ಮಿಲಿಯನ್ ಡಾಲರ್ ಸ್ಮೈಲ್ ಮಿಸ್ ಮಾಡಿಲ್ಲ.

56

ಬ್ಲೂ ಹ್ಯೂ ಎಂದು ಕ್ಯಾಪ್ಶನ್ ಕೊಟ್ಟ ನಟಿ ಬ್ಲೂ ಹಾರ್ಟ್ ಶೇರ್ ಮಾಡಿದ್ದಾರೆ

66

ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರೋ ಮಾಧುರಿ ವಿಡಿಯೋ, ಫೋಟೋ ಶೇರ್ ಮಾಡುತ್ತಿರುತ್ತಾರೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos