ಕೊನೆಗೂ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ 'Lust stories' ನಾಯಕಿ!

First Published 24, Apr 2020, 4:25 PM

ಟಾಲಿವುಡ್‌ ಬ್ಯೂಟಿ ಈಶಾ ರೆಬ್ಬಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಈ ಬೋಲ್ಡ್‌ ಬ್ಯೂಟಿ ಯಾರು ಗೊತ್ತಾ  ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್ ....

ಲಸ್ಟ್‌ ಸ್ಟೋರಿಸ್‌ನಲ್ಲಿ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಂಡ ಈಶಾ ರೆಬ್ಬಾ.

ಈಶಾ ಹುಟ್ಟಿದ್ದು ಏಪ್ರಿಲ್‌ 19,1990 ಹೈದರಾಬಾದ್‌ನಲ್ಲಿ.

ಈಶಾ ಎಂಬಿಎ ಪದವಿಧರೆ.

ಈಶಾ ಎಂಬಿಎ ಪದವಿಧರೆ.

2013ರಲ್ಲಿ 'ಅಂತಾ ಮುಂಡು ಆ ತರ್ವತಾ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು

2017ರಲ್ಲಿ ಬೆಸ್ಟ್‌ Cinegoers ಪ್ರಶಸ್ತಿ ಪಡೆದುಕೊಂಡಿದ್ದಾರೆ.

2018ರಲ್ಲಿ ತೆಲುಗು ಅಪ್ಸರ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ .

ಈಶಾ ನೋಡಲು ತುಂಬಾ ಸ್ಟೈಲಿಶ್‌.

ಈಶಾ ನೋಡಲು ತುಂಬಾ ಸ್ಟೈಲಿಶ್‌.

ಈಶಾ ಈ ಫೋಟೋಗಳನ್ನು ಇನ್‌ಸ್ಟಾಗ್ರಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ, ಅವರದ್ದು ಪಬ್ಲಿಕ್‌ ಅಕೌಂಟ್.

14ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

loader