ಇಷ್ಟೆಲ್ಲಾ ಬ್ರ್ಯಾಂಡ್ ರಾಯಭಾರಿ ದೀಪಿಕಾ ಆಗಿದ್ದಾಳೆಂದರೆ IT ಕಥೆ?
'ಐಶ್ವರ್ಯಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಡಿಂಪಲ್ ಹುಡ್ಗಿ ದೀಪಿಕಾ ಪಡುಕೋಣೆ ಈಗ ಬಾಲಿವುಡ್‌ನ ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲದೇ ತನ್ನದೇ ಕ್ಲೋತಿಂಗ್ ಬ್ರ್ಯಾಂಡ್ ಆಗಿ 'All about you' ಹಾಗೂ ಮಾನಸಿಕ ಖಿನ್ನತೆ ವಿರುದ್ಧ ಹೋರಾಡುತ್ತಿರುವ 'Live love laugh' ಸರ್ಕಾರೇತರ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಇಷ್ಟು ಮಾತ್ರ ದೀಪಿಕಾ ಪ್ರಪಂಚ ಅಂದುಕೊಳ್ಳಬೇಡಿ. ಆಕೆ ಕೈಯಲ್ಲಿ ಸರಿ ಸುಮಾರು - 94 ಕೋಟಿ ಆದಾಯ ನೀಡುವ ಸುಮಾರು 16 ಬ್ರ್ಯಾಂಡ್‌ಗಳಿವೆ....
116

ಲಾಯ್ಡ್
ಲಾಯ್ಡ್
216
ಟೆಟ್ಲಿ ಗ್ರೀನ್ ಟೀ
ಟೆಟ್ಲಿ ಗ್ರೀನ್ ಟೀ
316
ನೆಸ್ಲೆ ಫ್ರೂಟಾ ವೈಟಲ್ಸ್
ನೆಸ್ಲೆ ಫ್ರೂಟಾ ವೈಟಲ್ಸ್
416
ಆಲ್ ಅಬೌಟ್ ಯೂ
ಆಲ್ ಅಬೌಟ್ ಯೂ
516
ಆ್ಯಕ್ಸಿಸ್ ಬ್ಯಾಂಕ್
ಆ್ಯಕ್ಸಿಸ್ ಬ್ಯಾಂಕ್
616
ಜಾಕ್ವಾರ್ ಲೈಟಿಂಗ್
ಜಾಕ್ವಾರ್ ಲೈಟಿಂಗ್
716
ಒಪ್ಪೋ
ಒಪ್ಪೋ
816
ರಾಯಲ್ ಅಟ್ಮೋಸ್
ರಾಯಲ್ ಅಟ್ಮೋಸ್
916
ತನೀಷ್ಕ್
ತನೀಷ್ಕ್
1016
ಕೋಕಾ ಕೋಲಾ
ಕೋಕಾ ಕೋಲಾ
1116
ಗೈಬಿಬೊ
ಗೈಬಿಬೊ
1216
ವಿಸ್ತಾರಾ
ವಿಸ್ತಾರಾ
1316
ಬ್ರಿಟಾನಿಯಾ
ಬ್ರಿಟಾನಿಯಾ
1416
ನೆಸ್ಕೆಫೆ
ನೆಸ್ಕೆಫೆ
1516
ಲಕ್ಸ್
ಲಕ್ಸ್
1616
ಕೆಲಾಗ್ಸ್
ಕೆಲಾಗ್ಸ್
Latest Videos