ರೊಮ್ಯಾಂಟಿಕ್ ಫೋಟೋ ಇನ್ಸ್ಟಾಗ್ರಾಮ್‌ನಿಂದ ಗಾಯಾಬ್‌ ಮಾಡಿರುವ ಕೃಷ್ಣಾ ಶ್ರಾಫ್

First Published 9, Apr 2020, 6:07 PM

ಜಾಕಿ ಶ್ರಾಫ್ ಅವರ ಪುತ್ರಿ ಕೃಷ್ಣಾ ಶ್ರಾಫ್ ಬೋಲ್ಡ್‌ ಲೈಫ್‌ಸ್ಟೈಲ್‌ನಿಂಧ ಸಖತ್‌ ಫೇಮಸ್‌. ಸೋಶಿಯಲ್‌ ಮಿಡೀಯಾದಲ್ಲೂ ಆ್ಯಕ್ಟಿವ್ ಆಗಿದ್ದು ರೆಗ್ಯುಲರ್‌ ಪೋಸ್ಟ್‌ಗಳನ್ನು ಶೇರ್‌ ಮಾಡಿಕೊಳ್ಳುತ್ತಾರೆ. ಕೃಷ್ಣಾರ ಇನ್ಸ್ಟಾಗ್ರಾಮ್ ಖಾತೆ ಬಾಯ್‌ಫ್ರೆಂಡ್‌ ಜೊತೆ ಇರುವ ರೊಮ್ಯಾಂಟಿಕ್ ಫೋಟೋಗಳಿಂದ ತುಂಬಿತ್ತು. ಆದರೆ ಈಗ ಆ ಒಂದೂ ಫೋಟೋ ಕೂಡ ಇಲ್ಲ. ಇದು ಅವರು  ಡೇಟಿಂಗ್ ಮಾಡುತ್ತಿದ್ದ ಎಬಾನ್ ಹೇಮ್ಸ್ ಜೊತೆ ಸಂಬಂಧ ಮುರಿದಿದೆ ಎಂಬ ಅನುಮಾನಕ್ಕೆ ಕಾರಣವಾಗಿದೆ.

ಕಳೆದ 11 ತಿಂಗಳುಗಳಿಂದ ಬ್ಯಾಸ್ಕೆಟ್‌ಬಾಲ್ ಪ್ಲೇಯರ್‌ ಎಬಾನ್ ಹೇಮ್ಸ್ ಜೊತೆ ಡೇಟಿಂಗ್ ಮಾಡುತ್ತಿದ್ದ ಕೃಷ್ಣಾ ಶ್ರಾಫ್.

ಕಳೆದ ಕೆಲವು ದಿನಗಳಿಂದ ಇಬ್ಬರ ನಡುವೆ ನಿರಂತರ ಜಗಳ ನಡೆಯುತ್ತಿದ್ದು, ಸಂಬಂಧ ಸರಿಯಿರಲಿಲ್ಲವಂತೆ.

ಇದರಿಂದ ಕೃಷ್ಣಾ ಮತ್ತು ಇಬಾನ್ ಬ್ರೇಕ್‌ ಅಪ್‌ ಆಗಿದ್ದಾರೆ ಮತ್ತು ತನ್ನ ಗೆಳೆಯನ ಫೋಟೋಗಳನ್ನು ಟಿಲಿಟ್‌ ಮಾಡಿದ್ದಾರೆ ಕೃಷ್ಣಾ ಎನ್ನುತ್ತಿದ್ದಾರೆ ನೆಟ್ಟಿಗರು.

ಕಾಮನ್ ಫ್ರೆಂಡ್ ಮೂಲಕ ಇವರಬ್ಬರ ಸ್ನೇಹ ಆರಂಭವಾಗಿದ್ದು, ನಂತರ ಪ್ರೇಮಕ್ಕೆ ತಿರುಗಿತ್ತು. 

ನಾನು ನನ್ನ ಫ್ರೆಂಡ್‌ನನ್ನು ಭೇಟಿಮಾಡಲು ಸೊಬೊ ಹೌಸ್‌ಗೆ ಹೋದಾಗ ನಾವಿಬ್ಬರೂ ಮೀಟ್‌ ಮಾಡಿದ್ದೆವು ಮತ್ತು ತುಂಬಾ ಮಾತನಾಡಿದ್ದಾಗಿ ಒಂದು ಸಂದರ್ಶನದಲ್ಲಿ ಇಬಾನ್‌ ಪರಿಚಯವಾದ ಬಗ್ಗೆ ಹೇಳಿಕೊಂಡಿದ್ದಾರೆ ಕೃಷ್ಣಾ.

ಜೊತೆಗೆ ವರ್ಕ್‌ಔಟ್‌ ಮಾಡುವ ಪೋಟೋ ಇತ್ತೀಚೆಗೆ ಸಖತ್‌ ಸದ್ದು ಮಾಡಿತ್ತು.

ಅದೇನಾಯಿತೋ ಇವರಿಬ್ಬರ ನಡುವೆ. ಸಿಕ್ಕಾಪಟ್ಟೆ ಜಗಳ ಆಡುತ್ತಿದ್ದರಂತೆ ಇತ್ತೀಚೆಗೆ.

ಕೃಷ್ಣಾ ಶ್ರಾಫ್ ಮತ್ತು ಇಬಾನ್‌ ಸಿಡ್ನಿ, ದುಬೈ, ಅಟ್ಲಾಂಟಿಕದಲ್ಲಿ ಎರಡು ತಿಂಗಳ ಹಾಲಿಡೇ ಎಂಜಾಯ್‌ ಮಾಡಿದ್ದರು.ಅವರು ಲಾಕ್‌ಡೌನ್‌ಗೆ ಸ್ವಲ್ಪ ಮುಂಚೆ ಮುಂಬೈ ವಿಮಾನ ನಿಲ್ದಾಣದಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿದ್ದರು.

ಇನ್ಸ್ಟಾಗ್ರಾಮ್‌ನಲ್ಲಿ ಆ್ಯಕ್ಟಿವ್ ಆಗಿರುವ ಬಿಂದಾಸ್‌ ಬೆಡಗಿ 621k ಫಾಲೋವರ್ಸ್‌ ಇದ್ದಾರೆ.

ಸಹೋದರ ಟೈಗರ್‌ ಶ್ರಾಫ್‌ನಂತೆ ನಟನೆಗೆ ಇಳಿಯದೇ, ಕ್ಯಾಮೆರಾ ಹಿಂದೆ ಕೆಲಸ ಮಾಡುವುದನ್ನು ಆರಿಸಿಕೊಂಡಿರುವ ಕೃಷ್ಣಾ ಟ್ರಾನ್ಸ್‌ಜೆಂಡರ್‌ ಕಮ್ಯುನಿಟಿಯ ಬಗ್ಗೆ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿ, ಸ್ವತಃ ಚಿತ್ರೀಕರಿಸಿದ್ದಾರೆ.

loader