ಆಸ್ಪತ್ರೆಯಲ್ಲಿ ತಲಾ ಅಜಿತ್ ದಂಪತಿ; ವಿಡಿಯೋ ನೋಡಿ ಅಭಿಮಾನಿಗಳಲ್ಲಿ ಆತಂಕ!
ಕಾಲಿವುಡ್ ಮಾಸ್ ಲೀಡರ್ ತಲಾ ಅಜಿತ್ ಹಾಗೂ ಪತ್ನಿ ಶಾಲಿನಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಸೆರೆ ಹಿಡಿದಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಅಭಿಮಾನಿಗಳು ಆತಂಕದಲ್ಲಿದ್ದಾರೆ.

ಮಾಸ್ಕ್ ಧರಿಸಿಕೊಂಡು ಚೆನ್ನೈ ಆಸ್ಪತ್ರೆಯಲ್ಲಿ ಕಾಣಿಸಿಕೊಂಡ ಅಜಿತ್ ದಂಪತಿಗಳು.

ಅಜಿತ್ ಹಾಗೂ ಶಾಲಿಯನ್ನು ಆಸ್ಪತ್ರೆಯಲ್ಲಿ ನೋಡಿ ಅಭಿಮಾನಿಗಳು ಆತಂಕರಾಗಿದ್ದಾರೆ.

ಕೋವಿಡ್19 ಟೆಸ್ಟ್ ಮಾಡಿಸಿಕೊಳ್ಳಲು ಬಂದಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದರೆ ಪ್ರತಿ 3 ತಿಂಗಳಿಗೊಮ್ಮೆ ಅಜಿತ್ ಹೆಲ್ತ್ ರೊಟಿನ್ ಚೆಕಪ್ ಮಾಡಿಸಿಕೊಳ್ಳುತ್ತಾರಂತೆ.

ಅದನ್ನು ಮಾಡಿಸಲು ಚೆನ್ನೈನ ಆಸ್ಪತ್ರೆಗೆ ಪತ್ನಿ ಜತೆ ಆಗಮಿಸಿದ್ದರು.

ಆಸ್ಪತ್ರೆಯ ಸ್ಟಾಫ್ ವಿಡಿಯೋ ಮಾಡುವಾಗ ಅಜಿತ್ ಹಾಯ್ ಹೇಳಿದ್ದಾರೆ.

ಲಾಕ್‌ಡೌನ್ ಟೈಂನಲ್ಲಿ ಅಜಿತ್ ಫ್ಯಾಮಿಲಿ ಜತೆ ಕಾಲ ಕಳೆಯುತ್ತಿದ್ದಾರೆ.

ಲಾಕ್‌ಡೌನ್ ತೆರುವಾದ ನಂತರ 'ವಲಿಮೈ' ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಾರೆ.

ವಿದೇಶದಲ್ಲಿ ಚಿತ್ರೀಕರಣ ಮಾಡಬೇಕಿದ್ದು ಕೋವಿಡ್‌ನಿಂದಾಗಿ ಭಾರತದಲ್ಲೇ ಮಾಡಲಾಗುತ್ತಿದೆ.

ಅಜಿತ್ ಮಾಸ್ಕ್ ಧರಿಸಿರುವುದನ್ನು ನೋಡಿ ಅಭಿಮಾನಿಗಳು 'ನಮ್ ಬಾಸ್ ರೂಲ್ಸ್ ಫಾಲೋ ಮಾಡುತ್ತಾರೆ' ಎಂದು ಕಾಮೆಂಟ್ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.