ನಟ ಸೂರ್ಯ- ಜೋತಿಕಾ ಪುತ್ರಿ ದಿಯಾ ಹೇಗಿದ್ದಾಳೆ ನೋಡಿದ್ದೀರಾ?

First Published 15, Aug 2020, 4:31 PM

ಕಾಲಿವುಡ್‌ ಸೂಪರ್‌ ಸ್ಟಾರ್ ಸೂರ್ಯ ಹಾಗೂ ಜೋತಿಕಾ ಪುತ್ರಿ ದಿಯಾ ಹೇಗಿದ್ದಾಳೆ? ಮಗಳೇ ತಮ್ಮ ಬೆಸ್ಟ್ ಫ್ರೆಂಡ್ ಎನ್ನುವ ಸೂರ್ಯನ ಮಗಳು ಹೇಗಿದ್ದಾಳೆ ನೋಡಿ.

ಸೂರ್ಯ ಮತ್ತು ಜೋತಿಕಾಗೆ ಇಬ್ಬರು ಮಕ್ಕಳು.

ಸೂರ್ಯ ಮತ್ತು ಜೋತಿಕಾಗೆ ಇಬ್ಬರು ಮಕ್ಕಳು.

ಪುತ್ರಿ ದಿಯಾ ಹಾಗೂ ಪುತ್ರ ದೇವ್.

ಪುತ್ರಿ ದಿಯಾ ಹಾಗೂ ಪುತ್ರ ದೇವ್.

ಮಕ್ಕಳಿಬ್ಬರೂ ಮಾಧ್ಯಮದಿಂದ ದೂರವಿರುತ್ತಿದ್ದರು.

ಬ್ಯುಸಿ ಶೂಟಿಂಗ್ ಶೆಡ್ಯೂಲ್‌ ಇದ್ದರೂ, ಮಕ್ಕಳಿಗೂಸ್ಕರ ಸಮಯ ಮಾಡಿಕೊಳ್ಳುತ್ತಿದ್ದರು ಸೂರ್ಯ ಹಾಗೂ ಜೋತಿಕಾ.

ಸೂರ್ಯ ಮತ್ತು ಜೋತಿಕಾ ತಪ್ಪದೇ ಮಕ್ಕಳ ಪ್ರತಿ ಪೇರೆಟ್ಸ್‌-ಟೀಚರ್ ಮೀಟಿಂಗ್‌ನಲ್ಲಿಯೂ ಭಾಗಿಯಾಗುತ್ತಿದ್ದರಂತೆ.

ಸೂರ್ಯ ಮತ್ತು ಜೋತಿಕಾ 2006ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮಕ್ಕಳ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪರೂಪಕ್ಕೊಮ್ಮೆ ಶೇರ್ ಮಾಡಿಕೊಳ್ಳುತ್ತಾರೆ.

ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಭಾಗಿಯಾಗುವಂತೆ ಸೂರ್ಯ ಪ್ರೋತ್ಸಾಹಿಸುತ್ತಾರೆ.

ಈ ಫೋಟೋಗಳನ್ನು ಸೂರ್ಯ ಅಭಿಮಾನಿಗಳು ಶೇರ್ ಮಾಡಿಕೊಂಡಿದ್ದಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಸೂರ್ಯ 'ನನ್ನ ಮಗಳು ನನ್ನ ಬೆಸ್ಟ್‌ ಫ್ರೆಂಡ್‌' ಎಂದು ಹೇಳಿದ್ದರು.

loader