ರಜನಿಕಾಂತ್ ನಾಯಕಿ, 'ಮಿರ್ಚಿ' ಲತಾ; ನಾದಿಯಾ ಮೊಯ್ಡು ಈಗೆಲ್ಲಿದ್ದಾರೆ?

First Published 13, Aug 2020, 3:01 PM

'ನೊಕೆಥಾ ದೂರುತು ಕಣ್ಣು ನಟ್ಟು' ಚಿತ್ರದ ಮೂಲಕ ಮಾಲಿವುಡ್‌ ಚಿತ್ರರಂಗಕ್ಕೆ ಕಾಲಿಟ್ಟ ನಾದಿಯಾ ಮೊಯ್ಡು ತಮಿಳು ಚಿತ್ರದಲ್ಲಿ ಹೆಚ್ಚಾಗಿ ರಜನಿಕಾಂತ್‌ಗೆ ಜೋಡಿಯಾಗಿ ಅಭಿನಯಿಸಿದ್ದಾರೆ. ಈಗ ನಾದಿಯಾ ಎಲ್ಲಿದ್ದಾರೆ?

ನಾಡಿಯಾ ಮೂಲತಃ ಮಲಯಾಳಿಯಾದರೂ ಬೆಳೆದದ್ದು ಮುಂಬೈನಲ್ಲಿ.

ಮೀಡಿಯಾ ಮ್ಯಾನೇಜ್‌ಮೆಂಟ್‌ ಹಾಗೂ ಬಿಎ ಇನ್ ಕಮ್ಯುನಿಕೇಷನ್‌ ಆರ್ಟ್ಸ್‌ನಲ್ಲಿ ಪದವಿ ಪಡೆದಿದ್ದಾರೆ.

1984ರಲ್ಲಿ 'ನೊಕೆಥಾ ದೂರುತು ಕಣ್ಣು ನಟ್ಟು'  ಚಿತ್ರದ ಮೂಲಕ ಮಾಲಿವುಡ್‌ಗೆ ಎಂಟ್ರಿ ಕೊಟ್ಟರು.

ತಮ್ಮ ಮೊದಲ ಸಿನಿಮಾಗೇ ಬೆಸ್ಟ್ ನಟಿ ಪ್ರಶಸ್ತಿ ಪಡೆದುಕೊಂಡ ಇವರಿಗೆ ಕೈ ತುಂಬಾ ಆಫರ್ಸ್ ಬಂದವು. .

1988ರಲ್ಲಿ 'ಶಿರೀಶ್ ಗಾಡ್ಬೋಲ್' ಜೊತೆ ವೈವಾಹಿಕ ಬದುಕಿಗೆ ಕಾಲಿಟ್ಟರು.

ಇಬ್ಬರು ಹೆಣ್ಣು ಮಕ್ಕಳ ಜೊತೆ ಸಮಯ ಕಳೆಯುತ್ತಾ ಸಾಮಾಜಿಕ ಜಾಲತಾಣದಲ್ಲಿ ನಾದಿಯಾ ಶೇರ್ ಮಾಡಿಕೊಂಡಿರುವ ಫೋಟೋಗಳಿವು.

ಇತ್ತೀಚಿಗೆ ಅಭಿಮಾನಿಗಳು ನಾದಿಯಾ ತ್ವಚೆ ಆರೈಕೆ ಬಗ್ಗೆ ರಿವೀಲ್ ಮಾಡಲು ಡಿಮ್ಯಾಂಡ್‌ ಮಾಡಿದರು.

IGTVಯಲ್ಲಿ ವಿಡಿಯೋ ಶೇರ್ ಮಾಡಿಕೊಂಡು ಫ್ಯಾನ್ಸ್‌ ಜೊತೆ ಸಂಪರ್ಕದಲ್ಲಿರುತ್ತಾರೆ.

2010ರಲ್ಲಿ 'ಜಾಕ್‌ಪಾಟ್‌' ಕಾರ್ಯಕ್ರಮವನ್ನು ನಿರೂಪಿಸಿದ್ದರು.

ಜರೀನಾ ಮೊಯ್ಡು ಮೂಲ ಹೆಸರಾಗಿದ್ದು ತೆರೆ ಮೇಲೆ ನದಿಯ ಎಂಬ ಹೆಸರು ಪ್ರಸಿದ್ಧವಾಯ್ತು.

loader