ಇದೇನಮ್ಮ? ಇಷ್ಟೊಂದು ಗ್ಲಾಮರ್‌ ಬೇಡ ಕಣ್ಣಮ್ಮ; ನಟಿ ಕಾವ್ಯಾಗೆ ನಟ್ಟಿಗರು ಕ್ಲಾಸ್!

First Published 19, Sep 2020, 1:09 PM

ಮಾಡೆಲ್ ಕಮ್ ನಟಿ ಕಾವ್ಯಾ ಥಾಪುರ್ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಗ್ಲಾಮರಸ್ ಪೋಟೋಗಳು ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ...

ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿರುವ ಕಾವ್ಯಾ.

ಕಾವ್ಯಾ ಹುಟ್ಟಿದ್ದು ಆಗಸ್ಟ್‌ 20,1995ರಲ್ಲಿ. ಮೂಲತಃ ಮಹರಾಷ್ಟ್ರದವರು.

'Tatkal' ಕಾವ್ಯಾಳ ಮೊದಲ ಸಿನಿಮಾ.

'Tatkal' ಕಾವ್ಯಾಳ ಮೊದಲ ಸಿನಿಮಾ.

ಪತಂಜಲಿ, ಮೇಕ್‌ ಮೈ ಟ್ರಿಪ್ ಸೇರಿದಂತೆ ಅನೇಕ ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ.

2018ರಲ್ಲಿ 'ಇ ಮಾಯಾ ಪೆರೆಮಿಟೊ' ಚಿತ್ರದ ಮೂಲಕ ಟಾಲಿವುಡ್‌ಗೆ ಕಾಲಿಟ್ಟರು.

ಕೇವಲ ನಾಲ್ಕು ಸಿನಿಮಾಗಳಲ್ಲಿ ಅಭಿನಯಿಸಿರುವ ಕಾವ್ಯಾ, ಸೋಷಿಯಲ್ ಮೀಡಿಯಾ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ಶರ್ಟ್‌ಲೆಸ್‌ ಪೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಕಾವ್ಯಾ ತುಂಬಾ ಫಿಟ್ನೆಸ್‌ ಫ್ರೀಕ್.

ಕಾವ್ಯಾ ತುಂಬಾ ಫಿಟ್ನೆಸ್‌ ಫ್ರೀಕ್.

ಬಿಡುವಿನ ಸಮಯದಲ್ಲಿ ಡ್ಯಾನ್ಸ್‌ ಮಾಡಿ ವಿಡಿಯೋಗಳನ್ನು ಸ್ಟೋರಿಯಲ್ಲಿ ಶೇರ್ ಮಾಡುತ್ತಾರೆ.

ಕಾವ್ಯಾ  ಪೋಟೋಗಳಿಗೆ ನೆಟ್ಟಿಗರು ಕಾಮೆಂಟ್ ಮಾಡಿ ಕಾಲು ಕಳೆಯುತ್ತಾರೆ.

loader