ಕೋವಿಡ್19 ವಿರುದ್ಧ ಹೋರಾಟ: ಮನೆಯನ್ನೇ ಆಸ್ಪತ್ರೆ ಮಾಡಲು ಕಮಲ್ ನಿರ್ಧಾರ!

First Published 26, Mar 2020, 4:04 PM IST

ಕೊರೋನಾ ವಿರುದ್ಧ ಹೋರಾಡಲು ಕೇವಲ ಮನೆಯಲ್ಲಿಯೇ ಯೋಧರಂತೆ ಕೆಲಸ ಮಾಡುವುದು ಮಾತ್ರವಲ್ಲ, ಪ್ರಜ್ಞಾವಂತ ನಾಗರಿಕರಾಗಿಯೂ ಕೆಲವು ಉದ್ಯಮಿಗಳು, ಕ್ರೀಡಾಪಟುಗಳು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ತುರ್ತು ಅವಶ್ಯಕತೆ ಆದ ಆಸ್ಪತ್ರೆ ಮಾಡಲು, ಸ್ಯಾನಿಟೈಸರ್ ತಯಾರಿಸಲು ಕೆಲವರು ನೆರವು ನೀಡುತ್ತಿದ್ದಾರೆ. ಇದಕ್ಕೆ ಕಮಲ್ ಹಾಸನ್ ಸಹ ಹೊರತಾಗಿಲ್ಲ. ಅವರೇನು ಮಾಡಿದ್ದಾರೆ ನೋಡಿ....

ಬಹುಭಾಷಾ ನಟ ಕಮಲ್ ಹಾಸನ್‌ ಕೊರೋನಾ ವಿರುದ್ಧ ಹೊರಾಡಲು ಮುಂದಾಗಿದ್ದಾರೆ.

ತಮ್ಮ ಫಾರ್ಮ್‌ಹೌಸ್‌ ಅನ್ನೇ ಆಸ್ಪತ್ರೆ ಮಾಡುತ್ತಿದ್ದಾರೆ.

ಸರ್ಕಾರದ ಒಪ್ಪಿಗೆ ಪಡೆದು, ಮನೆಯನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸುವ ಕಾರ್ಯ ಆರಂಭಿಸುತ್ತಾರಂತೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ.

ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ.

ದಿನಗೂಲಿ ಕೆಲಸ ಮಾಡುವವರ ಹೊಟ್ಟೆ ಪಾಡಿನ ಬಗ್ಗೆ ಸರ್ಕಾರ ಯೋಚಿಸಬೇಕು ಎಂದು ಕಮಲ್ ಮನವಿ.

ಕಮಲ್‌ ಹಾಸನ್‌ ಇಡೀ ಕುಟುಂಬವೇ ಐಸೋಲೇಷನ್‌ನಲ್ಲಿದೆ.

ಕಮಲ್‌ ಹಾಗೂ ಕಿರಿಯ ಪುತ್ರಿ ಅಕ್ಷರಾ ಚೆನ್ನೈನಲ್ಲಿರುವ ಮನೆಯಲ್ಲಿದ್ದಾರೆ.

ತಾಯಿ ಸಾರಿಕಾ ಮುಂಬೈನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿದ್ದಾರೆ.

ಶೃತಿ ಹಾಸನ್‌ ಮುಂಬೈನ ಮತ್ತೊಂದು ಮನೆಯಲ್ಲಿ ಗೃಹಬಂಧನದಲ್ಲಿದ್ದಾರೆ.

ರಾಜಕೀಯ ಹಾಗೂ ಸಮಾಜ ಸೇವೆಯಲ್ಲಿ ತೊಗಡಿಸಿಕೊಂಡಿರುವ ಕಮಲ್‌ ಹಾಸನ್‌ ಕೊರೋನಾ ವಿರುದ್ಧದ ಹೋರಾಟಕ್ಕೆ ಧುಮುಕಿ, ಸಾಮಾಜಿಕ ಪ್ರಜ್ಞೆ ಮೆರೆದಿದ್ದಾರೆ.

loader